Life is like this loading!

We've to prepare well to perform better

ಭಾರತ ಸರ್ಕಾರದ ನೇವಲ್ ಡಾಕ್ ಯಾರ್ಡ್ ನ ಮುಂಬೈ ಪ್ರದೇಶದಲ್ಲಿ ಸುಮಾರು 1233 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟ
Author: Basavaraj Halli | Date:4 ಸೆಪ್ಟೆಂಬರ್ 2019
Image not found

  ನೀವು ಐಟಿಐ ಮತ್ತು ಡಿಪ್ಲೊಮಾ ಪ್ರಮಾಣಪತ್ರ ಹೊಂದಿದ್ದು ಸರ್ಕಾರಿ ಉದ್ಯೋಗ ಅರಸುತಿದ್ದೀರಾದರೆ ನಿಮಗಿದು ಸುವರ್ಣಾವಕಾಶ. ಭಾರತ ಸರ್ಕಾರದ ನೇವಲ್ ಡಾಕ್ ಯಾರ್ಡ್ ನ ಮುಂಬೈ ಪ್ರದೇಶದಲ್ಲಿ ಸುಮಾರು 1233 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಲಾಗಿದೆ, ಈ ಹುದ್ದೆಗಳಿಗೆ ITI ಪೂರೈಸಿದ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

No. of posts:  1233

Application Start Date:  4 ಸೆಪ್ಟೆಂಬರ್ 2019

Application End Date:  21 ಸೆಪ್ಟೆಂಬರ್ 2019

Work Location:  Mumbai Naval Dockyard

Selection Procedure:  ಲಿಖಿತ ಪರೀಕ್ಷೆ / ಸಂದರ್ಶನ / ಕೌಶಲ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆ ಇರುತ್ತದೆ. ಲಿಖಿತ ಪರೀಕ್ಷೆ ಮತ್ತು ಸಂದರ್ಶನ / ಕೌಶಲ್ಯ ಪರೀಕ್ಷೆಯ ಏಕೀಕೃತ ಅಂಕಗಳನ್ನು ಪರಿಗಣಿಸಿ ಅಂತಿಮ ಮೆರಿಟ್ ಪಟ್ಟಿಯನ್ನು ತಯಾರಿಸಲಾಗುತ್ತದೆ.

Qualification:  ಅಭ್ಯರ್ಥಿಗಳು ಐಟಿಐ(ITI) ಪರೀಕ್ಷೆಯನ್ನು 65% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಜೊತೆಗೆ 10 ನೇ ತರಗತಿಯಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

Age Limit:  ದಿನಾಂಕ 01 ಏಪ್ರಿಲ್ 1999 ರಿಂದ 31 ಮಾರ್ಚ್ 2006 ರವರೆಗೆ ನಡುವೆ ಜನಿಸಿರಬೇಕು.
* ಸರ್ಕಾರದ ಮಾನದಂಡಗಳ ಪ್ರಕಾರ ಮೀಸಲಾತಿಗಳಿಗೆ ವಯಸ್ಸಿನ ಮಿತಿಯಲ್ಲಿ ವಿಶ್ರಾಂತಿ ನೀಡಲಾಗಿದೆ.

* ಈ ಮೇಲಿನ ಲಿಂಕ್ ಗಳು ಓಪನ್ ಆಗದೆ ಇದ್ದಲ್ಲಿ browser ಬಳಸಿ kpscvaani.com ಜಾಲತಾಣಕ್ಕೆ ಭೇಟಿ ನೀಡಿ
ನಿಮ್ಮ ದಿನನಿತ್ಯದ ಅವಶ್ಯಕತೆಯಾದ memory card ಮತ್ತು pendrive ಇತ್ಯಾದಿಗಳನ್ನೂ amazon ನಿಂದ ಖರೀದಿಸಿ