Loading..!

ಪಿ.ಇ.ಎಸ್ ಕಾಲೇಜು ಆಪ್ ಇಂಜಿನೀಯರಿಂಗ್ ಮಂಡ್ಯ ಇಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Tags: Degree PG
Published by: Surekha Halli | Date:6 ಮಾರ್ಚ್ 2020
not found
PES ತಾಂತ್ರಿಕ ಕಾಲೇಜು ಮಂಡ್ಯ ಇಲ್ಲಿ ಖಾಲಿ ಇರುವ SC ಮತ್ತು ST ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 03-04-2020 ರ ಸಂಜೆ 05:00 ಗಂಟೆಯಾಗಿರುತ್ತದೆ.

ಹುದ್ದೆಗಳ ವಿವರ :
*ಸಂಯೋಜಿತ ಪ್ರಾಧ್ಯಪಕರು : 06
* ಸಹಾಯಕ ಪ್ರಾಧ್ಯಪಕರು : 07
No. of posts:  13
Application Start Date:  5 ಮಾರ್ಚ್ 2020
Application End Date:  3 ಎಪ್ರಿಲ್ 2020
Work Location:  ಮಂಡ್ಯ
Qualification: ಸಹಾಯಕ ಪ್ರಾಧ್ಯಪಕ : ಬಿ.ಇ / ಬಿ.ಟೆಕ್ ಮತ್ತು ಎಂ.ಇ /ಎಂ.ಟೆಕ್
ಸಂಯೋಜಿತ ಪ್ರಾಧ್ಯಪಕ : ಕನಿಷ್ಠ 05 ವರ್ಷಗಳ ಬೋಧನೆ/ಸಂಶೋಧನೆ /ಕೈಗಾರಿಕೆ ಅನುಭವ ಹೊಂದಿರಬೆಕು
Fee: ಅಭ್ಯರ್ಥಿಗಳು ರೂಪಾಯಿ 600 ಅರ್ಜಿ ಶುಲ್ಕವನ್ನು ಪಾವತಿಸಬೇಕು
Pay Scale: 2006 ರ ಪರಿಷ್ಕ್ರತ AICTE ವೇತನ ಶ್ರೇಣಿ
to download official notification

Comments