Loading..!

ಮಂಗಳೂರು ವಿದ್ಯುತ ಸರಬರಾಜು ಕಂಪನಿ (MESCOM) ಇಲ್ಲಿ ಖಾಲಿ ಇರುವ 200 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Rukmini Krushna Ganiger | Date:7 ಸೆಪ್ಟೆಂಬರ್ 2021
not found
- ವಿದ್ಯುತ್ ಎಂಬುದು ಅಭಿವೃದ್ಧಿಗೆ ಪೂರಕವಾದ ಪ್ರಮುಖ ಸಂಪನ್ಮೂಲವಾಗಿದೆ. ಹಿಂದೆ, ಕರ್ನಾಟಕ ರಾಜ್ಯದಲ್ಲಿ ವಿದ್ಯುತ್ ವಲಯವು ಕರ್ನಾಟಕ ವಿದ್ಯುತ್ ಮಂಡಳಿಯಿಂದ ಸೇವೆ ಪಡೆಯುತ್ತಿತ್ತು. ಕೆಪಿಟಿಸಿಎಲ್ (KPTCL) ನಡೆಸಿದ ಪ್ರಸರಣ ಮತ್ತು ವಿತರಣಾ ಚಟುವಟಿಕೆಗಳನ್ನು ಬಿಚ್ಚಿಡಲಾಯಿತು, ಮತ್ತು ಜೂನ್ 2002 ರಲ್ಲಿ ನಾಲ್ಕು ವಿದ್ಯುತ್ ವಿತರಣಾ ಕಂಪನಿಗಳನ್ನು ರಚಿಸಲಾಯಿತು. ಹೀಗೆ ಸ್ಥಾಪನೆಯಾದ ಕಂಪನಿಗಳಲ್ಲಿ ಒಂದಾದ ಮೆಸ್ಕಾಮ್ (MESCOM) ನಲ್ಲಿ 200 ಶಿಶುಕ್ಷು (ಅಪ್ರೆಂಟಿಸ್)ಹುದ್ದೆಗಳಿಗೆ ಅರ್ಜಿ ಅಹ್ವಾನ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ : 09/09/2021ರೊಳಗೆ ಅರ್ಜಿ ಸಲ್ಲಿಸಬಹುದು.
No. of posts:  200
Application Start Date:  16 ಆಗಸ್ಟ್ 2021
Application End Date:  9 ಸೆಪ್ಟೆಂಬರ್ 2021
Selection Procedure: - ಈ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಅರ್ಹತೆಗನುಸಾರ ಶಾರ್ಟ್ ಲಿಸ್ಟ್ ಮಾಡುವ ಮುಖಾಂತರ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
Qualification:
- ಈ ಹುದ್ದೆಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಯಾವುದೇ ಅಂಗೀಕೃತ ವಿಶ್ವವಿದ್ಯಾಲಯ/ಬೋರ್ಡ್ ದಿಂದ ಡಿಪ್ಲೋಮಾ ಮತ್ತು ಇಂಜಿನಿಯರಿಂಗ್ ನಲ್ಲಿ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು.
Age Limit: - ನೇಮಕಾತಿ ನಿಯಮಾನುಸಾರ ವಯೋಮಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
Employment Type: FULL_TIME
Hiring Organization: KPSC Vaani https://www.kpscvaani.com
Work Location: Karnataka, KA,
To Download the Official Notification
Related Tags: Diploma Engineering

Comments