Loading..!

ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಖಾಲಿ ಇರುವ ಬ್ಯಾಕ್ ಲಾಗ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನ
Published by: Surekha Halli | Date:20 ಮಾರ್ಚ್ 2020
not found
ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಖಾಲಿ ಇರುವ ಎಸ್ ಸಿ /ಎಸ್ ಟಿ ಬ್ಯಾಕ್ ಲಾಗ್ ಭೋದಕ / ಬೋಧಕೇತರ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು.

* ಭೋದಕ ಹುದ್ದೆಗಳ ವಿವರ :
- ಸಂಯೋಜಿತ ಪ್ರಾಧ್ಯಪಕ(ಸಿವಿಲ್,ಇ ಅಂಡ್ ಇ,ಇ ಅಂಡ್ ಸಿ) : 04
- ಸಹಾಯಕ ಪ್ರಾಧ್ಯಪಕ(ಸಿವಿಲ್,ಮೆಕ್ಯಾನಿಕಲ್) : 03

* ಬೋಧಕೇತರ ಹುದ್ದೆಗಳ ವಿವರ :
- ಸಿವಿಲ್ (ಮೆಕ್ಯಾನಿಕ,ಹೆಲ್ಪರ್) : 04
- ಮೆಕ್ಯಾನಿಕಲ್ (ಭೋದಕ,ಮೆಕ್ಯಾನಿಕ,ಹೆಲ್ಪರ್) : 04
- ದ್ವಿತೀಯ ದರ್ಜೆ ಸಹಾಯಕ : 02
No. of posts:  17
Application Start Date:  20 ಮಾರ್ಚ್ 2020
Application End Date:  17 ಎಪ್ರಿಲ್ 2020
Last Date for Payment:  17 ಎಪ್ರಿಲ್ 2020
Work Location:  ಹಾಸನ
Selection Procedure: ಬ್ಯಾಕ್ ಲಾಗ್ ಹುದ್ದೆಗಳ ನೇಮಕಾತಿ ನಿಯಮಾನುಸಾರ ನಡೆಯಲಾಗುವುದು.
Qualification: * ಭೋದಕ ಹುದ್ದೆ :
- ಸಹಾಯಕ ಪ್ರಾದ್ಯಾಪಕರುಗಳು ಬಿ.ಇ / ಬಿ.ಟೆಕ್ ಮತ್ತು ಎಂ.ಇ / ಎಂ.ಟೆಕ್ ಸಂಬಂದಿಸಿದ ವಿಷಯದಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿರಬೇಕು.
- ಸಂಯೋಜಿತ ಪ್ರಾದ್ಯಾಪಕರುಗಳು ಕನಿಷ್ಠ 05 ವರ್ಷಗಳ ಭೋದನೆ / ಸಂಶೋಧನೆ / ಕೈಗಾರಿಕೆಗಳಲ್ಲಿ ಅನುಭವ ಮತ್ತು ಪಿಹೆಚ್ ಡಿ ಯಲ್ಲಿ 02 ವರ್ಷಗಳ ಕಾಲ ಅನುಭವ ಹೊಂದಿರಬೇಕು.

* ಬೋಧಕೇತರ ಹುದ್ದೆ :
- ಮೆಕ್ಯಾನಿಕಲ್ ಹುದ್ದೆಗೆ ಎಸ್ಎಸ್ಎಲ್ ಸಿ /ಸಂಭದಪಟ್ಟ ವಿಷಯದಲ್ಲಿ ಐಟಿಐ ಪ್ರಮಾಣ ಪತ್ರ ಹೊಂದಿರಬೇಕು.
- ಹೆಲ್ಪರ್ ಹುದ್ದೆಗೆ ಎಸ್ಎಸ್ಎಲ್ ಸಿಯಲ್ಲಿ ಉತ್ತೀರ್ಣರಾಗಿರಬೇಕು.
- ಭೋದಕ ಹುದ್ದೆಗೆ ಸಂಭಂದಪಟ್ಟ ವಿಭಾಗದಲ್ಲಿ ಡಿಪ್ಲೊಮಾ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು.ಮೂರು ವರ್ಷಗಳ ಕಾಲ ಸೇವಾನುಭವ ಹೊಂದಿರಬೇಕು.
- ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಎಸ್ಎಸ್ಎಲ್ ಸಿ ಮತ್ತು ಪಿಯುಸಿ ಉತ್ತೀರ್ಣರಾಗಿರಬೇಕು.
Fee: ರೂ 500 / - ಅರ್ಜಿ ಶುಲ್ಕವನ್ನು ಡಿ ಡಿ ಮೂಲಕ ಪ್ರಾಂಶುಪಾಲರು, ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ, ಹಾಸನ ಇವರಿಗೆ ದಿನಾಂಕ : 17-04-2020 ರ ಸಂಜೆ 5:00 ಗಂಟೆಯೊಳಗಡೆ ಸಲ್ಲಿಸುವುದು.
ಲಕೋಟೆಯ ಮೇಲೆ ಸ್ಪಷ್ಟವಾಗಿ ಹುದ್ದೆಯಹೆಸರು, ವಿಭಾಗ, ವರ್ಗಿಕರಣವನ್ನು ನಮೂದಿಸಬೇಕು.
Age Limit: * ಭೋದಕ ಹುದ್ದೆ :
- ಸಹಾಯಕ ಪ್ರಾದ್ಯಾಪಕರು - 40 ವರ್ಷಗಳು
- ಸಂಯೋಜಿತ ಪ್ರಾದ್ಯಾಪಕರು - 48 ವರ್ಷಗಳು

* ಬೋಧಕೇತರ ಹುದ್ದೆ :
ಕನಿಷ್ಠ 18 ವರ್ಷಗಳು , ಗರಿಷ್ಟ 40 ವರ್ಷಗಳು ಮೀರಿರಬಾರದು.
Pay Scale: 2006 ರ ಪರಿಷ್ಕೃತ AICTE ವೇತನ ಶ್ರೇಣಿ
to download official notification

Comments