Loading..!

ಕರ್ನಾಟಕ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಗ್ರೇಡ್-1 ಮತ್ತು ಕಿರಿಯ ಎಂಜಿನಿಯರ್ ನ ಒಟ್ಟು 570+300 ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
| Date:11 ಮಾರ್ಚ್ 2019
not found
ಕರ್ನಾಟಕ ರಾಜ್ಯ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಗ್ರೇಡ್-1 ಮತ್ತು ಕಿರಿಯ ಎಂಜಿನಿಯರ್ ನ ಒಟ್ಟು 570+300 ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಖಾಲಿ ಇರುವ ಹುದ್ದೆಗಳ ವಿವರ:
* ಸಹಾಯಕ ಎಂಜಿನಿಯರ್ ಗ್ರೇಡ್ -1 (ಸಿವಿಲ್) - 570
* ಕಿರಿಯ ಎಂಜಿನಿಯರ್ (ಸಿವಿಲ್) - 300
ಒಟ್ಟು ಖಾಲಿ ಹುದ್ದೆಗಳು : 870
No. of posts:  870
Application Start Date:  11 ಮಾರ್ಚ್ 2019
Application End Date:  10 ಎಪ್ರಿಲ್ 2019
Last Date for Payment:  11 ಎಪ್ರಿಲ್ 2019
Work Location:  ಕರ್ನಾಟಕ ರಾಜ್ಯ ಲೋಕೋಪಯೋಗಿ ಇಲಾಖೆ
Selection Procedure: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿರುವ ಅಂಕಗಳ ಶೇಕಡ 85 ಮತ್ತು ನೇರ ಸಂದರ್ಶನದಲ್ಲಿ ಶೇಕಡ 15 ಅಂಕಗಳನ್ನು ಪರಿಗಣಿಸಿ ಜೇಷ್ಠತಾ ಪಟ್ಟಿ ಪಟ್ಟಿಯನ್ನು ತಯಾರಿಸಲಾಗುವದು.

ಸ್ಪರ್ಧಾತ್ಮಕ ಪರೀಕ್ಷೆಯ ವಿವರಗಳಿಗಾಗಿ ಅಧಿಸೂಚನೆಯನ್ನು ಗಮನಿಸಿ.
Qualification: * ಸಹಾಯಕ ಎಂಜಿನಿಯರ್ ಗ್ರೇಡ್ -1 (ಸಿವಿಲ್) ಹುದ್ದೆಗೆ :-
- Must be a holder of degree in Civil Engineering or Construction Technology and Management or Building and Construction Technology or Civil Engineering and Planning or Civil Technology or Construction Technology or Construction Engineering and Management or Geomechanics and Structures or Structural and Foundation Engineering or Structural Engineering and Construction Granted by a University established by a law in India recognized by All India Council for Technical Education (AICTE), New Delhi or a Diploma certificate granted by the Institution of Engineers (India) that he has passed parts A and B of the Associate membership Examination of the Institution of Engineers (India) in Civil Engineers or Construction Technology and Management Engineering.

* ಕಿರಿಯ ಎಂಜಿನಿಯರ್ (ಸಿವಿಲ್) ಹುದ್ದೆಗೆ :-
Must be holder of a Diploma in Civil Engineering or Construction Technology and Material Management granted by the Board of Technical Education, Government of Karnataka.
Fee: * ಸಾಮಾನ್ಯ ಮತ್ತು 2A/2B/3A/3B ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ
-ಸಹಾಯಕ ಎಂಜಿನಿಯರ್ ಗ್ರೇಡ್ -1 (ಸಿವಿಲ್) ಹುದ್ದೆಗೆ - ರೂ 500/-
-ಕಿರಿಯ ಎಂಜಿನಿಯರ್ (ಸಿವಿಲ್) ಹುದ್ದೆಗೆ - ರೂ 300/-

* ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ -1 ಹಾಗೂ ಇತರೆ ವರ್ಗದ ಮಾಜಿ ಸೈನಿಕ / ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.
Age Limit: ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು
ಗರಿಷ್ಠ ವಯೋಮಿತಿ:
* ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ 35 ವರ್ಷಗಳು
* ಪ್ರವರ್ಗ 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 38 ವರ್ಷಗಳು
* ಪ.ಜಾ/ಪ.ಪಂ/ಪ್ರ-1 ಅಭ್ಯರ್ಥಿಗಳಿಗೆ 40 ವರ್ಷಗಳು
Pay Scale: * ಸಹಾಯಕ ಎಂಜಿನಿಯರ್ ಗ್ರೇಡ್ -1 (ಸಿವಿಲ್) - ರೂ 43100 ರಿಂದ 83900
* ಕಿರಿಯ ಎಂಜಿನಿಯರ್ (ಸಿವಿಲ್) - ರೂ 33450 ರಿಂದ 62600
to download official notification
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಭಾರತದ ಸಂವಿಧಾನದ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments