Loading..!

ಭಾರತೀಯ ಜೀವ ವಿಮಾ ನಿಗಮದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಪದವೀಧರ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
| Date:15 ಜೂನ್ 2019
not found
Life Insurance Corporation of India (LIC) ADO Recruitment 2019

ಭಾರತೀಯ ಜೀವ ವಿಮಾ ನಿಗಮ( ಎಲ್ ಐ ಸಿ )ಯ ವಿವಿಧ ವಿಭಾಗೀಯ ಕಚೇರಿಗಳಲ್ಲಿ ಅಪ್ರೆಂಟಿಸ್ ಡೆವಲಪ್ಮೆಂಟ್ ಆಫೀಸರ್ ಹುದ್ದೆಗಳಿಗೆ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗೆ ಒಟ್ಟು 562 ಹುದ್ದೆಗಳು ಖಾಲಿ ಇವೆ
ಖಾಲಿ ಇರುವ ಹುದ್ದೆಗಳ ವಿವರ ಈ ಕೆಳಗಿನಂತಿದೆ :
ಬೆಂಗಳೂರು -106
ಬೆಂಗಳೂರು 2- 101
ಬೆಳಗಾವಿ - 54
ಧಾರವಾಡ - 58
ಮೈಸೂರು - 78
ರಾಯಚೂರು - 57
ಶಿವಮೊಗ್ಗ - 45
ಉಡುಪಿ - 63

ಉದ್ಯೋಗಿಗಳ ವರ್ಗದಿಂದ ಶೇಕಡ 15, ಏಜೆಂಟರ ವರ್ಗದಿಂದ ಶೇಕಡ 25, ಹಾಗೂ ಸಾಮಾನ್ಯ ವಲಯ (ಓಪನ್ ಮಾರ್ಕೆಟ್ ) ನಿಂದ ಶೇಕಡಾ 60 ಪರ್ಸೆಂಟ್ ಹುದ್ದೆಗಳ ನೇಮಕ ಮಾಡಿಕೊಳ್ಳಲಾಗುವುದು ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.

Life Insurance Corporation of India (LIC) ADO Recruitment 2019
No. of posts:  1251
Application Start Date:  21 ಮೇ 2019
Application End Date:  9 ಜೂನ್ 2019
Selection Procedure: ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಆನ್ಲೈನ್ ಪರೀಕ್ಷೆ ಮತ್ತು ಸಂದರ್ಶನದ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ನೇಮಕಾತಿ ಅಧಿಸೂಚನೆ ಎಲ್ಲ ವಲಯ ಕಚೇರಿ ಗಳಿಂದಲೂ ಹೊರಡಿಸಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಕೇವಲ ಒಂದು ವಿಭಾಗಕ್ಕೆ ಮಾತ್ರ ಅರ್ಜಿ ಸಲ್ಲಿಸಬೇಕು.
Qualification: ಯಾವುದೇ ಪದವಿ ಪಾಸಾಗಿರಬೇಕು ಅಥವಾ ಮುಂಬೈಯ ಇನ್ಸೂರೆನ್ಸ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಫೆಲೋಶಿಪ್ ಆಗಿರಬೇಕು.ಸಾಮಾನ್ಯ ವಲಯದಿಂದ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಲ್ಲಿ ವಿಮಾ ವಲಯದಲ್ಲಿ ಕನಿಷ್ಠ ಎರಡು ವರ್ಷಗಳ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.
Fee: ಎಸ್ಸಿ-ಎಸ್ಟಿ(SC-ST) ಅಭ್ಯರ್ಥಿಗಳಿಗೆ 50/- ರುಪಾಯಿ ಹಾಗೂ ಉಳಿದ ಸಾಮಾನ್ಯ ಅಭ್ಯರ್ಥಿಗಳಿಗೆ ರೂಪಾಯಿ 600/- ಜೊತೆಗೆ ವಹಿವಾಟು ಶುಲ್ಕವಿರುತ್ತದೆ. ಅಭ್ಯರ್ಥಿಗಳು ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ಇಂಟರ್ನೆಟ್ ಬ್ಯಾಂಕಿಂಗ್/ಮೊಬೈಲ್ ವಾಲೆಟ್ ಮುಂತಾದ ವಿಧಾನಗಳ ಮೂಲಕ ಶುಲ್ಕ ಪಾವತಿಸಬಹುದು.
Age Limit: 2019ರ ಮೇ ಒಂದಕ್ಕೆ ಅನ್ವಯಿಸುವಂತೆ ಕನಿಷ್ಠ 21 ವರ್ಷ ಮತ್ತು ಗರಿಷ್ಠ 30 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಅಂದರೆ ಅಭ್ಯರ್ಥಿಗಳು ದಿನಾಂಕ 1989ರ ಮೇ 2 ಹಾಗೂ 1998ರ ಮೇ 1 ರ ಮಧ್ಯೆ ಜನಿಸಿರಬೇಕು. ಅರ್ಹರಿಗೆ ಸೂಕ್ತ ಸಡಿಲಿಕೆ ಇದೆ
Pay Scale: ಅಪ್ರೆಂಟಿಸ್'ಶಿಪ್ ಅವಧಿಯಲ್ಲಿ ಮಾಸಿಕ 35,503/- ಹಾಗೂ ಪ್ರೊಬೆಷನರಿ ಡೆವಲಪ್ಮೆಂಟ್ ಆಫೀಸರ್ ಆಗಿ ನೇಮಕಗೊಂಡ ಮೇಲೆ ಮಾಸಿಕ 21,865/- ರಿಂದ 55,075/- ವೇತನ ನಿಗದಿಪಡಿಸಲಾಗಿದೆ.
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ವಿವಿಧ ವಿಜ್ಞಾನ ಮತ್ತು ಭೂಗೋಳಶಾಸ್ತ್ರದ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments