Loading..!

ಭಾರತೀಯ ಜೀವವಿಮಾ ನಿಗಮ (LIC) ನಲ್ಲಿ ಖಾಲಿ ಇರುವ 250 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Tags: Degree
Published by: Bhagya R K | Date:26 ಡಿಸೆಂಬರ್ 2023
not found

ಭಾರತೀಯ ಜೀವವಿಮಾ ನಿಗಮ (LIC) ನಿಂದ 250 ಅಪ್ರೆಂಟಿಸ್ ಷಿಪ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 31/12/2023 ರೊಳಗೆ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಭಾರತದ ಅಭ್ಯರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗೆ 33 ಹುದ್ದೆಗಳನ್ನು ಮೀಸಲಿಡಲಾಗಿದೆ.


ಹುದ್ದೆಗಳ ವಿವರ : 250
ಆಂಧ್ರ ಪ್ರದೇಶ - 1
ಅಸ್ಸಾಂ - 09
ಬಿಹಾರ್ - 06
ಛತ್ತೀಸ್ಗಢ - 05
ಗುಜರಾತ್ - 05
ಹರಿಯಾಣ - 03
ಹಿಮಾಚಲ್ ಪ್ರದೇಶ - 03
ಜಮ್ಮು ಕಾಶ್ಮೀರ - 01
ಜಾರ್ಖಂಡ್ - 01
ಕರ್ನಾಟಕ - 33
ಕೇರಳ - 06
ಮಧ್ಯ ಪ್ರದೇಶ - 15
ಮಹಾರಾಷ್ಟ್ರ- 38
ಒಡಿಶಾ - 06
ಪುದುಚೇರಿ - 01
ರಾಜಸ್ಥಾನ್ -04
ಸಿಕ್ಕಿಂ - 01
ತಮಿಳನಾಡು - 26
ತೆಲಂಗಾಣ - 30
ತ್ರಿಪುರ - 01
ಉತ್ತರ ಪ್ರದೇಶ - 20
ಉತ್ತರಾಖಂಡ್ - 02
ವೆಸ್ಟ್ ಬಂಗಾಳ - 15

No. of posts:  250
Application Start Date:  26 ಡಿಸೆಂಬರ್ 2023
Application End Date:  31 ಡಿಸೆಂಬರ್ 2023
Last Date for Payment:  3 ಜನವರಿ 2024
Work Location:  ಭಾರತದಾದ್ಯಂತ
Selection Procedure:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಆನ್‌ಲೈನ್‌ ಪರೀಕ್ಷೆ  ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.

Qualification:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಯಾವುದೇ ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವ ವಿದ್ಯಾಲಯದಿಂದ ಪಡೆದಿರಬೇಕು.

Fee:

ಸಾಮಾನ್ಯ & OBC ವರ್ಗದ ಅಭ್ಯರ್ಥಿಗಳಿಗೆ - 944/-
SC, ST & ಮಹಿಳಾ ಅಭ್ಯರ್ಥಿಗಳಿಗೆ - 708/-
PWBD ಅಭ್ಯರ್ಥಿಗಳಿಗೆ - 472/- ರೂ ಅರ್ಜಿ ಶುಲ್ಕವನ್ನು ಪಾವತಿಸಬೇಕು. 

Age Limit:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 20 ವರ್ಷ ಹಾಗೂ ಗರಿಷ್ಠ 25 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. 

Pay Scale:

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 9,000/- 15,000/- ರೂಗಳ ವರೆಗೆ ವೇತನವನ್ನು ನಿಗದಿಪಡಿಸಲಾಗಿದೆ. 
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.

To Download the official notification

Comments