Loading..!

ಯಾದಗಿರಿ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನ
Tags: Degree MBBS
Published by: Yallamma G | Date:26 ಡಿಸೆಂಬರ್ 2023
not found

ಯಾದಗಿರಿ ಜಿಲ್ಲಾ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಖಾಲಿ ಇರುವ 33 ಮಕ್ಕಳ ವೈದ್ಯರು, ಮೆಡಿಕಲ್ ಆಫೀಸರ್, ಮನಶಾಸ್ತ್ರಜ್ಞರು, ವೈದ್ಯಾಧಿಕಾರಿ, ಶುಶ್ರೋಷಕರು, ಲ್ಯಾಬ್ ಟೆಕ್ನಿಷಿಯನ್ ಮತ್ತು ಹಿರಿಯ ಮೆಡಿಕಲ್ ಆಫೀಸರ್ ಸೇರಿದಂತೆ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 12/01/2023 ದೊಳಗಾಗಿ ಅರ್ಜಿಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ : 33
Gynecologists 3
Pediatrician 4
Physician 1
MBBS Doctor 10
MBBS Doctor (Our Clinic) 2
Medical Officer 3
District Microbiologist 1
Dental Hygienist 1
Audiologist/Speech Therapist 1
Optometrist 1
Epidemiologist 3
Lab Technician 3

Comments