Loading..!

ಕರ್ನಾಟಕ ರಾಜ್ಯ ನ್ಯಾಯ ವಿಜ್ಞಾನ ಪ್ರಯೋಗಾಲಯದಲ್ಲಿ ಖಾಲಿ ಇರುವ ಪ್ರಯೋಗಾಲಯ ಸೇವಕರ ಹುದ್ದೆಗಳ ನೇಮಕಾತಿ | ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Basavaraj Halli | Date:20 ಮಾರ್ಚ್ 2023
not found

ಕರ್ನಾಟಕ ರಾಜ್ಯ ಸರ್ಕಾರದ ರಾಜ್ಯ ನ್ಯಾಯ ವಿಜ್ಞಾನ ಪ್ರಯೋಗಾಲಯ ಘಟಕದಲ್ಲಿ ಖಾಲಿ ಇರುವ ಒಟ್ಟು 30 ಪ್ರಯೋಗಾಲಯ ಸೇವಕ ಹುದ್ದೆಗಳಿಗೆ ಒಂದು ವರ್ಷದ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿರುತ್ತದೆ. 
ಹುದ್ದೆಗಳ ವಿವರ: 
ಪ್ರಯೋಗಾಲಯ ಸೇವಕ ಹುದ್ದೆ ಬೆಂಗಳೂರು : 30
- ಈ ನೇಮಕಾತಿಯನ್ನು ಖಾಸಗಿ ಏಜೆನ್ಸಿ(Talwar Security Services, Mysuru) ಮೂಲಕ ನೇಮಕ ಮಾಡಿಕೊಳ್ಳಲಾಗುತ್ತಿದ್ದು ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿಳಾಸಕ್ಕೆ ನೇರವಾಗಿ ಅಥವಾ ಇ-ಮೇಲ್ ಮೂಲಕ ಸಂಪರ್ಕಿಸಿ ಹೆಚ್ಚಿನ ವಿವರಗಳನ್ನು ಪಡೆಯಬಹುದಾಗಿರುತ್ತದೆ. 


ಸಂದರ್ಶನ ನಡೆಯುವ ಸ್ಥಳ ವಿಳಾಸ :
ನಿರ್ದೇಶಕರ ಕಚೇರಿ,
ರಾಜ್ಯ ನ್ಯಾಯ ಪ್ರಯೋಗಾಲಯ, ಮಡಿವಾಳ, 
ಬೆಂಗಳೂರು-68
talawarsecurity@gmail.com


ಹೆಚ್ಚಿನ ವಿವರಗಳಿಗಾಗಿ ಕೂಡಲೇ ಸಂಪರ್ಕಿಸಿ : 
Contact Number: 9741552969/ 8494934335 

No. of posts:  30
Application Start Date:  20 ಮಾರ್ಚ್ 2023
Application End Date:  25 ಮಾರ್ಚ್ 2023
Work Location:  ಬೆಂಗಳೂರು
Selection Procedure: ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವದು, ಯಾವುದೇ ಪರೀಕ್ಷೆ ಇರುವದಿಲ್ಲ.
Qualification:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು SSLC ವಿದ್ಯಾರ್ಹತೆಯನ್ನು ಪೂರೈಸಬೇಕು. 
* ಆಯ್ಕೆಯಾದ ಅಭ್ಯರ್ಥಿಗಳಿಗೆ ಆಡಳಿತ ಭಾಷೆ ಕನ್ನಡದಲ್ಲಿ ವ್ಯವಹರಿಸುವ ಅನುಭವವಿರಬೇಕು.

Fee: ಯಾವುದೇ ಅರ್ಜಿ ಶುಲ್ಕವಿರುವದಿಲ್ಲ.
Age Limit:

ಅಭ್ಯರ್ಥಿಗಳು ಕನಿಷ್ಠ 20 ವರ್ಷ ಪೂರೈಸಿರಬೇಕು ಹಾಗೂ ಗರಿಷ್ಠ 35 ವರ್ಷಗಳ ವಯೋಮಿತಿಯನ್ನು ಮೀರಬಾರದು.
- ಈ ನೇಮಕಾತಿಯನ್ನು ಖಾಸಗಿ ಏಜೆನ್ಸಿ(Talwar Security Services, Mysuru) ಮೂಲಕ ನೇಮಕ ಮಾಡಿಕೊಳ್ಳಲಾಗುತ್ತಿದ್ದು ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿಳಾಸಕ್ಕೆ ನೇರವಾಗಿ ಅಥವಾ ಇ-ಮೇಲ್ ಅಥವಾ ದೂರವಾಣಿಗೆ ಕರೆ ಮಾಡುವ ಮೂಲಕ ಸಂಪರ್ಕಿಸಿ ಹೆಚ್ಚಿನ ವಿವರಗಳನ್ನು ಪಡೆಯಬಹುದಾಗಿರುತ್ತದೆ. 


ಸಂಪರ್ಕಿಸಬೇಕಾದ ವಿಳಾಸ :
Talwar Security Services, 
#18, 2nd Cross, Vijayashreepura, 
Opp. Premier Studio, Mysore-570006.
talawarsecurity@gmail.com 
office number:  9741552969 / 8494934335 

Comments

Kanaka A Y ಫೆಬ್ರ. 4, 2023, 10:04 ಅಪರಾಹ್ನ
User ಫೆಬ್ರ. 20, 2023, 12:11 ಅಪರಾಹ್ನ
User ಫೆಬ್ರ. 20, 2023, 5:56 ಅಪರಾಹ್ನ
User ಫೆಬ್ರ. 20, 2023, 5:56 ಅಪರಾಹ್ನ