Loading..!

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ನೇಮಕಾತಿ : ವಿವಿಧ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ ಕೂಡಲೇ ಅರ್ಜಿ ಸಲ್ಲಿಸಿ
Published by: Basavaraj Halli | Date:24 ನವೆಂಬರ್ 2020
not found

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ನ್ಯಾಯ ವಿಜ್ಞಾನ ಪ್ರಯೋಗಾಲಯ/ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ ಘಟಕದಲ್ಲಿ ಖಾಲಿಯಿರುವ ಪ್ರಯೋಗಾಲಯ ಸಹಾಯಕರು (ಪೋಟೋಗ್ರಫಿ), ಇ.ಇ.ಜಿ ತಂತ್ರಜ್ಞರು, ಪ್ರಯೋಗಾಲಯ ಸೇವಕ ಕಲ್ಯಾಣ-ಕರ್ನಾಟಕೇತರ ಹಾಗೂ ಕಲ್ಯಾಣ-ಕರ್ನಾಟಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.


* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 27.10.2020
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25.11.2020
* ಶುಲ್ಕವನ್ನು ಅಧಿಕೃಕ ಬ್ಯಾಂಕ್ ಅಥವಾ ಅಂಚೆ ಕಛೇರಿಗಳ ವೇಳೆಯಲ್ಲಿ ಪಾವತಿಸಲು ಕೊನೆಯ ದಿನಾಂಕ: 27.11.2020 


ಪೊಲೀಸ್ ಇಲಾಖಾ ಹುದ್ದೆಗಳ ಉತ್ತಮ ತಯಾರಿಗಾಗಿ ಸ್ಪರ್ಧಾತ್ಮಕ ಪುಸ್ತಕಗಳನ್ನು ಈ ಲಿಂಕ್ ಮೂಲಕ ಖರೀದಿಸಿ


No. of posts:  45
Application Start Date:  27 ಅಕ್ಟೋಬರ್ 2020
Application End Date:  25 ನವೆಂಬರ್ 2020
Work Location:  Karnataka
Selection Procedure: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವದು.
Qualification:

* ಇ.ಇ.ಜಿ ತಂತ್ರಜ್ಞರು
- ವಿಜ್ಞಾನ ಪದವಿ ಹೊಂದಿರಬೇಕು.
- ಇ.ಇ.ಜಿ ತಾಂತ್ರಿಕ ಕೋರ್ಸ್/ಮೆಡಿಕಲ್ ಲ್ಯಾಬ್‍ರೆಟರಿ ಟೆಕ್ ಕೋರ್ಸ್‍ನಲ್ಲಿ ಡಿಪ್ಲೋಮಾ ಪದವಿ ಪಡೆದಿರಬೇಕು ಅಥವಾ ಯಾವುದೇ ಇತರೆ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.


* ಪ್ರಯೋಗಾಲಯ ಸಹಾಯಕರು (ಪೋಟೋಗ್ರಫಿ)
- ಸಿನಿಮಾಟೋಗ್ರಫಿಯಲ್ಲಿ ಅಥವಾ ಪೋಟೋಗ್ರಫಿಯಲ್ಲಿ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಸರ್ಕಾರದಿಂದ ಮಾನ್ಯತೆ ಹೊಂದಿರುವಂತಹ ಸಂಸ್ಥೆಗಳಿಂದ ಹೊಂದಿರತಕ್ಕದ್ದು.


* ಪ್ರಯೋಗಾಲಯ ಸೇವಕರು
- ಪಿ ಯು ಸಿ ಅಥವಾ 10+2 ವಿಜ್ಞಾನ ವಿಷಯದಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.

Fee:

* ಸಾಮಾನ್ಯ ವರ್ಗ, ಪ್ರವರ್ಗ 2(ಎ)/ 2(ಬಿ)/ 3(ಎ)/ 3(ಬಿ)ಗೆ ಸೇರಿದ ಅಭ್ಯರ್ಥಿಗಳಗೆ ರೂಪಾಯಿ 250/-
* ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂಪಾಯಿ 100/-

Age Limit:

* ಸಾಮಾನ್ಯ ವರ್ಗ: 35 ವರ್ಷ
* 2ಎ,2ಬಿ,3ಎ,3ಬಿ: 38ವರ್ಷ
* ಪ.ಜಾ/ಪ.ಪಂ/ಪ್ರವರ್ಗ-1: 40 ವರ್ಷ

Pay Scale:
* ಇಇಜಿ ತಂತ್ರಜ್ಞರು : 27650-650-29600-750-32600-850-36000-950-39800-1100-46400-1250-52650

* ಪ್ರಯೋಗಾಲಯ ಸಹಾಯಕರು (ಪೋಟೋಗ್ರಫಿ) : 21400-500-22400-550-24600-600-27000-650-29600-750-32600-850-36000-950-39800-1100-42000

* ಪ್ರಯೋಗಾಲಯ ಸೇವಕರು: 18600-450-20400-500-22400-550-24600-600-27000-650-29600-750-32600 
To Download the Official Notification

Comments

Dhanshekar Jm ಅಕ್ಟೋ. 28, 2020, 10:25 ಪೂರ್ವಾಹ್ನ
Raj K ಅಕ್ಟೋ. 28, 2020, 12:09 ಅಪರಾಹ್ನ
Mahesh K S Mahesh ಅಕ್ಟೋ. 29, 2020, 1:35 ಅಪರಾಹ್ನ
Mahesh K S Mahesh ಅಕ್ಟೋ. 30, 2020, 5:52 ಅಪರಾಹ್ನ
Arun Chalawadi ನವೆಂ. 4, 2020, 8:39 ಪೂರ್ವಾಹ್ನ