Loading..!

ರಾಜ್ಯ ಪೊಲೀಸ್ ಇಲಾಖೆಯಿಂದ ಮತ್ತೆ ನಾಗರೀಕ ಪೊಲೀಸ್ ಪೇದೆ ಮತ್ತು ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ (CAR DAR) ಸೇರಿ ಒಟ್ಟು 3012 ಹುದ್ದೆಗಳ ಬೃಹತ್ ನೇಮಕಾತಿ
Tags: PUC
Published by: Basavaraj Halli | Date:12 ಜುಲೈ 2020
not found
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಸೇರಲು ಮತ್ತೊಂದು ಸುವರ್ಣ ಅವಕಾಶ ಒದಗಿ ಬಂದಿದ್ದು, ರಾಜ್ಯ ಪೊಲೀಸ್ ಪಡೆಯಲ್ಲಿ ನಾಗರೀಕ ಪೊಲೀಸ್ ಕಾನ್ಸ್ಟೇಬಲ್ ನ 2565 (ಪುರುಷ ಮತ್ತು ಮಹಿಳಾ) ಹುದ್ದೆಗಳು ಮತ್ತು ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ (CAR/DAR) (ಪುರುಷ) ನ 1449 ಹುದ್ದೆಗಳು ಸೇರಿ ಒಟ್ಟು 4014 ಹುದ್ದೆಗಳ ನೇಮಕಾತಿಗಾಗಿ ದಿನಾಂಕ 20 ಮೇ 2020 ರಂದು ಅಧಿಕೃತ ಅಧಿಸೂಚನೆ ಹಾಗು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ.
ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 22 ಜೂನ್ 2020 ಆಗಿರುತ್ತದೆ.

* ಹುದ್ದೆಗಳ ವಿವರ :
- ಪೊಲೀಸ್ ಕಾನ್ಸ್ ಟೇಬಲ್ ನಾಗರೀಕ : 2007
- ಸಶಸ್ತ್ರ ಪೊಲೀಸ್ ಕಾನ್ಸ್ ಟೇಬಲ್ : 1005
ಒಟ್ಟು ಹುದ್ದೆಗಳು : 3012

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ದಿನಾಂಕ : 20-05-2020 ರಂದು ಆರಂಭವಾಗಲಿದ್ದು ಈ ನೇಮಕಾತಿ ಕುರಿತು ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಅಪ್ಡೇಟ್ ಮಾಡಲಾಗುವುದು ನಿರೀಕ್ಷಿಸಿ.
No. of posts:  3012
Application Start Date:  20 ಮೇ 2020
Application End Date:  13 ಜುಲೈ 2020
Work Location:  ಕರ್ನಾಟಕ
Qualification: - ಅಭ್ಯರ್ಥಿಗಳು ಎಸ್ಸೆಸ್ಸೆಲ್ಸಿ ಅಥವಾ ಹತ್ತನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಪಡೆದಿರಬೇಕು.
(ಮಾಜಿ ಸೈನಿಕ ಅಭ್ಯರ್ಥಿಗಳು ಸೈನ್ಯದಲ್ಲಿ ನೀಡಿದ ಪದವಿ ಪ್ರಮಾಣ ಪತ್ರವನ್ನು ದಿನಾಂಕ :22-06-2020 ದೊಳಗೆ ಪಡೆದಿದ್ದರೆ ಅಂತಹ ಅಭ್ಯರ್ಥಿಗಳ ಅಭ್ಯರ್ಥಿತನವನ್ನು ಪರಿಗಣಿಸಲಾಗುವುದು)
Fee: - ಅರ್ಜಿ ಶುಲ್ಕ ಸಾಮಾನ್ಯ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 250/-
- ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 ಸೇರಿದ ಅಭ್ಯರ್ಥಿಗಳಿಗೆ ರೂಪಾಯಿ 100/- ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
Age Limit: ಅಭ್ಯರ್ಥಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಹಾಗೂ ಈ ಕೆಳಕಂಡ ವಯಸ್ಸು ಮೀರಿರಬಾರದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 27 ವರ್ಷಗಳು, ಇತರೆ ಅಭ್ಯರ್ಥಿಗಳಿಗೆ 25 ವರ್ಷಗಳು, ಕರ್ನಾಟಕ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಅಭ್ಯರ್ಥಿಗಳಿಗೆ 30 ವರ್ಷಗಳು.
Pay Scale: 23500-550-24600-600-27000-650-29600-750-32600-850-36000-950-39800-1100-48400-1250-47650
To View Official Press Notification
Official Notification

Comments

Santosh Santosh ಮೇ 5, 2020, 9:48 ಅಪರಾಹ್ನ
Amar Gangaram Patil Patil ಮೇ 6, 2020, 9:44 ಅಪರಾಹ್ನ
Ravutappa Saroor ಮೇ 20, 2020, 12:58 ಅಪರಾಹ್ನ
Basavaraj Badiger ಮೇ 21, 2020, 5:10 ಅಪರಾಹ್ನ
Santhosh Ns ಮೇ 21, 2020, 5:19 ಅಪರಾಹ್ನ
Shivaraj Halli Halli ಮೇ 21, 2020, 5:26 ಅಪರಾಹ್ನ
Purushottam Biradar ಜೂನ್ 1, 2020, 9:32 ಅಪರಾಹ್ನ
Riyazahamed Nadaf ಜುಲೈ 12, 2020, 7:46 ಅಪರಾಹ್ನ
Ranjeet Jadhav ಜುಲೈ 13, 2020, 11:23 ಪೂರ್ವಾಹ್ನ
Vinodkumar Salawadagi ಜುಲೈ 15, 2020, 8:30 ಅಪರಾಹ್ನ
Shambhavi Shambhavi ಜುಲೈ 15, 2020, 9:20 ಅಪರಾಹ್ನ