ಕರ್ನಾಟಕ ಸ್ಟೇಟ್ಸ್ ಮಿನರಲ್ಸ್ ಕಾರ್ಪೋರೇಶನ್ ಲಿಮಿಟೆಡ್ ಅಡಿಯಲ್ಲಿರುವ ಗಣಿ/ಕ್ವಾರಿಗಳಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟ
Published by: Rukmini Krushna Ganiger | Date:22 ಜೂನ್ 2021

ಕರ್ನಾಟಕ ಸ್ಟೇಟ್ಸ್ ಮಿನರಲ್ಸ್ ಕಾರ್ಪೋರೇಶನ್ ಲಿಮಿಟೆಡ್ ರಾಜ್ಯಾದ್ಯಂತ ಹೊಂದಿರುವ ಗಣಿ/ಕ್ವಾರಿಗಳಲ್ಲಿ ಕಾರ್ಯನಿರ್ವಹಿಸಲು ಗಣಿ ಮುಂದಾಳು, ಗಣಿ ಸಂಗಾತಿ ಹಾಗೂ ಬ್ಲಾಸ್ಟರ್ ಶಾಸನಬದ್ಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸಲು ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 02/07/2021.
ಹುದ್ದೆಗಳ ವಿವರ :
-ಗಣಿ ಮುಂದಾಳು - 08
-ಗಣಿ ಸಂಗಾತಿ - 04
-ಬ್ಲಾಸ್ಟರ್ - 04
No. of posts: 16
Application Start Date: 22 ಜೂನ್ 2021
Application End Date: 2 ಜುಲೈ 2021
Work Location: Karnataka
Selection Procedure: - ಆಸಕ್ತ ಅಭ್ಯರ್ಥಿಗಳು ಜಾಲತಾಣದಲ್ಲಿ ಆಯಾ ಹುದ್ದೆಗಳ ಎದುರು ತಿಳಿಸಿರುವ ದಿನಾಂಕ ಮತ್ತು ಸಮಯಕ್ಕೆ ನೇರ ಸಂದರ್ಶನಕ್ಕೆ ಹಾಜರಾಗಬಹುದು.
Qualification:
- ಗಣಿ ಮುಂದಾಳು, ಗಣಿ ಸಂಗಾತಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ/ಬೋರ್ಡ್ ನಿಂದ ಡಿಪ್ಲೊಮಾ ಇನ್ ಮೈನಿಂಗ್ ವಿದ್ಯಾರ್ಹತೆಯನ್ನು ಪಡೆದಿರಬೇಕು, ಹಾಗೂ Foreman ಸರ್ಟಿಫಿಕೇಟ್ ಹೊಂದಿರಬೇಕು.
- ಬ್ಲಾಸ್ಟರ್ ಹುದ್ದೆಗೆ Blaster ಸರ್ಟಿಫಿಕೇಟ್ ನೊಂದಿಗೆ ಕನಿಷ್ಠ ವಿದ್ಯಾರ್ಹತೆಯನ್ನು ಹೊಂದಿರಬೇಕು.
Age Limit: - ಅರ್ಹ ಅಭ್ಯರ್ಥಿಗಳು ಪ್ರಕಟಣೆ ಹೊರಡಿಸಿದ ದಿನಾಂಕಕ್ಕೆ ಕನಿಷ್ಟ 23 ವರ್ಷ ವಯಸ್ಸನ್ನು ಪೂರೈಸಿರಬೇಕು,ಮತ್ತು 45 ವರ್ಷಗಳ ವಯೋಮಿತಿ ಮೀರಿರಬಾರದು.
Pay Scale: -ಗಣಿ ಮುಂದಾಳು -Rs 32,000/-
- ಗಣಿ ಸಂಗಾತಿ - Rs 25,000/-
- ಬ್ಲಾಸ್ಟರ್ - 20,000/-
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
- ಗಣಿ ಸಂಗಾತಿ - Rs 25,000/-
- ಬ್ಲಾಸ್ಟರ್ - 20,000/-
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.





Comments