Loading..!

ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿಮಿಟೆಡ್ ನಲ್ಲಿ ನೇಮಕಾತಿ ಅಧಿಸೂಚನೆ
Tags: Degree
Published by: Rukmini Krushna Ganiger | Date:23 ಜೂನ್ 2021
not found
ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿಮಿಟೆಡ್ ಕಂಪನಿಯು ಗುತ್ತಿಗೆ ಆಧಾರದ ಮೇರೆಗೆ ಒಂದು ಕಾರ್ಯ ಪಾಲಕ ಇಂಜಿನಿಯರ್ (ವಿದ್ಯುತ) ಮತ್ತು ಒಂದು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗಳನ್ನು ನೇಮಕಾತಿ ಮಾಡಲು ಇಚ್ಚಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 02/07/2021.

 ವಿಶೇಷ ಸೂಚನೆ :
*ನಿವೃತ್ತಿ ಹೊಂದಿದ ಭಾರತ ಸರ್ಕಾರದ ಅಥವಾ ರಾಜ್ಯ ಸರ್ಕಾರದ ಅಥವಾ MESCOM/KPCL,KPTCL ನ ಅಧಿಕಾರಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.
No. of posts:  2
Application Start Date:  22 ಜೂನ್ 2021
Application End Date:  2 ಜುಲೈ 2021
Qualification: - ಅಭ್ಯರ್ಥಿಗಳು ವಿದ್ಯುತ ವಿಭಾಗದಲ್ಲಿ ಪದವಿಯನ್ನು ಮಾಡಿರಬೇಕು.
- ಅಭ್ಯರ್ಥಿಗಳು ಕನಿಷ್ಠ 2 ವರುಷದ ಕಾರ್ಯನಿರ್ವಾಹಕ ಎಂಜಿನಿಯರ್ (ವಿದ್ಯುತ) ಸೇವಾ ಅನುಭವವನ್ನು ಭಾರತ ಸರ್ಕಾರ ಅಥವಾ ರಾಜ್ಯ ಸರ್ಕಾರದ ಯಾವುದಾದರು ಇಲಾಖೆಯಲ್ಲಿ ಅಥವಾ      MESCOM/KPCL,KPTCL ನಲ್ಲಿ ಪಡೆದವರಾಗಿರಬೇಕು.
Employment Type: FULL_TIME
Hiring Organization: KPSC Vaani https://www.kpscvaani.com
Work Location: karnataka, KA,
To Download the Official Notification
Related Tags: Degree

Comments