Loading..!

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ವಿವಿಧ ಹುದ್ದೆಗಳ ನೇಮಕಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Basavaraj Halli | Date:19 ಮಾರ್ಚ್ 2021
not found
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಖಾಲಿ ಇರುವ ಪ್ರಾಜೆಕ್ಟ್‌ ಕನ್ಸಲ್‌ಟಂಟ್‌, ಪ್ರಾಜೆಕ್ಟ್‌ ಕೋರ್ಡಿನೇಟರ್ ಮತ್ತು ಪ್ರಾಜೆಕ್ಟ್‌ ಅಸಿಸ್ಟಂಟ್‌ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ :
ಪ್ರಾಜೆಕ್ಟ್‌ ಕನ್ಸಲ್‌ಟಂಟ್‌ : 1
ಪ್ರಾಜೆಕ್‌ ಕೋರ್ಡಿನೇಟರ್: 2
ಪ್ರಾಜೆಕ್ಟ್‌ ಅಸಿಸ್ಟಂಟ್ : 2
No. of posts:  5
Application Start Date:  19 ಮಾರ್ಚ್ 2021
Application End Date:  31 ಮಾರ್ಚ್ 2021
Qualification:

ಅಭ್ಯರ್ಥಿಗಳು ಹುದ್ದೆಗಳಿಗನುಗುಣವಾಗಿ ಈ ಕೆಳಗಿನಂತೆ ವಿದ್ಯಾರ್ಹತೆಯನ್ನು ಹೊಂದಿರಬೇಕು.
* ಪ್ರಾಜೆಕ್ಟ್‌ ಕನ್ಸಲ್‌ಟಂಟ್‌ : ಸ್ನಾತಕೋತ್ತರ ಪದವಿ (ಮ್ಯಾನೇಜ್ಮೆಂಟ್ / MBA / ಸೋಷಿಯಲ್ ವರ್ಕ್‌ / ಪಬ್ಲಿಕ್ ಅಡ್ಮಿನಿಸ್ಟ್ರೇಷನ್ / ಅರ್ಥಶಾಸ್ತ್ರ / ಪೊಲಿಟಿಕಲ್ ಸೈನ್ಸ್‌ / ಸಮಾಜಶಾಸ್ತ್ರ)
* ಪ್ರಾಜೆಕ್‌ ಕೋರ್ಡಿನೇಟರ್: ಸ್ನಾತಕೋತ್ತರ ಪದವಿ (ಮ್ಯಾನೇಜ್ಮೆಂಟ್ / MBA / ಸೋಷಿಯಲ್ ವರ್ಕ್‌ / ಪಬ್ಲಿಕ್ ಅಡ್ಮಿನಿಸ್ಟ್ರೇಷನ್ / ಅರ್ಥಶಾಸ್ತ್ರ / ಪೊಲಿಟಿಕಲ್ ಸೈನ್ಸ್‌ / ಸಮಾಜಶಾಸ್ತ್ರ)
* ಪ್ರಾಜೆಕ್ಟ್‌ ಅಸಿಸ್ಟಂಟ್ : ಯಾವುದೇ ಪದವಿಯಲ್ಲಿ ಪಾಸಾಗಿರಬೇಕು.

Age Limit: ಹುದ್ದೆಗಳಿಗನುಗುಣವಾಗಿ 27, 30 ಹಾಗೂ 35 ವರ್ಷಗಳ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದ್ದು, ಈ ಕುರಿತ ಮಾಹಿತಿಗಾಗಿ ಅಧಿಸೂಚನೆಯನ್ನು ಗಮನಿಸಿ.
Employment Type: FULL_TIME
Hiring Organization: KPSC Vaani https://www.kpscvaani.com
Work Location: ಕರ್ನಾಟಕ, KA,

Comments