ಕರ್ನಾಟಕ ರಾಜ್ಯ ಕೃಷಿ & ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿಯಮಿತ (KSCARD), ಬೆಂಗಳೂರುನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Surekha Halli | Date:10 ಜೂನ್ 2020

ಕರ್ನಾಟಕ ರಾಜ್ಯ ಸಹಕಾರಿ ಕೃಷಿ & ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿಯಮಿತ(KSCARD), ಬೆಂಗಳೂರುನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ : 03-07-2020
* ಹುದ್ದೆಗಳ ವಿವರ :
- ಕಾನೂನು ಅಧಿಕಾರಿ
- ಲೆಕ್ಕಾಧಿಕಾರಿ
- ಹಿರಿಯ ಸಹಾಯಕರು

No. of posts: 7
Application Start Date: 2 ಜೂನ್ 2020
Application End Date: 1 ಜುಲೈ 2020
Last Date for Payment: 3 ಜುಲೈ 2020
Work Location: ಕರ್ನಾಟಕ
Qualification: * ಕಾನೂನು ಅಧಿಕಾರಿ : ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದ ಕಾನೂನು ಪದವೀಧರರಾಗಿರಬೇಕು.
- ಗಣಕಯಂತ್ರದ ನಿರ್ವಹಣೆ ಮತ್ತು ತಂತ್ರಾಂಶಗಳ ಬಳಕೆ ಬಗ್ಗೆ ಜ್ಞಾನವನ್ನು ಪಡೆದಿರಬೇಕು.
- ಕನ್ನಡವನ್ನು ಓದಲು ಬರೆಯಲು ಅರ್ಥೈಸಿಕೊಳ್ಳಲು ಶಕ್ತರಾಗಿರುವುದರೊಂದಿಗೆ ಕನ್ನಡವನ್ನು ನಿರಾತಂಕವಾಗಿ ಮಾತನಾಡಲು ಶಕ್ತರಾಗಿರಬೇಕು.
* ಲೆಕ್ಕಾಧಿಕಾರಿ : ಅಂಗೀಕೃತ ವಿಶ್ವವಿದ್ಯಾನಿಲಯದಿಂದ ವಾಣಿಜ್ಯಶಾಸ್ತ್ರ / ಸಹಕಾರ / ಮ್ಯಾನೇಜ್ಮೆಂಟ್ ವಿಷಯದಲ್ಲಿ ಪದವೀಧರರಾಗಿರಬೇಕು.
- ಗಣಕಯಂತ್ರ ನಿರ್ವಹಣೆ ಮತ್ತು ತಂತ್ರಾಂಶಗಳ ಬಳಕೆಯ ಜ್ಞಾನದೊಂದಿಗೆ 'ಟ್ಯಾಲಿ' ತಂತ್ರಜ್ಞಾನದ ಸರ್ಟಿಫಿಕೇಟ್ ಪ್ರಶೀಕ್ಷಣದಲ್ಲಿ ಉತ್ತೀರ್ಣರಾಗಿರಬೇಕು.
- ಕನ್ನಡವನ್ನು ಓದಲು ಬರೆಯಲು ಅರ್ಥೈಸಿಕೊಳ್ಳಲುಶಕ್ತರಾಗಿರುವುದರೊಂದಿಗೆ ಕನ್ನಡವನ್ನು ನಿರಾತಂಕವಾಗಿ ಮಾತನಾಡಲು ಶಕ್ತರಾಗಿರಬೇಕು.
* ಹಿರಿಯ ಸಹಾಯಕರು : ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಹೊಂದಿರಬೇಕು ಜೊತೆಗೆ ಅಂಗೀಕೃತ ಸಂಸ್ಥೆಯಿಂದ ಗಣಕಯಂತ್ರದ ನಿರ್ವಹಣೆ ಮತ್ತು ತಂತ್ರಾಂಶಗಳ ಬಳಕೆ ಬಗ್ಗೆ ಜ್ಞಾನವನ್ನು ಪಡೆದಿರಬೇಕು.

Fee: - ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ, ಮತ್ತು ಪ್ರವರ್ಗ-1 ರ ಅಭ್ಯರ್ಥಿಗಳು ಪಾವತಿಸಬೇಕಾದ ಅರ್ಜಿ ಶುಲ್ಕ ರೂ 500 /- ಮತ್ತು ಅಂಚೆಕಚೇರಿ ಶುಲ್ಕ ರೂ 30 /-
- ಇತರೆ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಪಾವತಿಸಬೇಕಾದ ಅರ್ಜಿ ಶುಲ್ಕ ರೂ 1000 /- ಮತ್ತು ಅಂಚೆಕಚೇರಿ ಶುಲ್ಕ ರೂ 30 /-

Age Limit: * ಕನಿಷ್ಠ 18 ವರ್ಷ ವಯಸ್ಸನ್ನು ಹೊಂದಿರಬೇಕು.
* ಗರಿಷ್ಟ : ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ, ಮತ್ತು ಪ್ರವರ್ಗ-1 ರ ಅಭ್ಯರ್ಥಿಗಳು 40 ವರ್ಷ ವಯಸ್ಸನ್ನು ಮೀರಿರಬಾರದು.
ಪ್ರವರ್ಗ-2A ರ ಅಭ್ಯರ್ಥಿಗಳು 38 ವರ್ಷ ವಯಸ್ಸನ್ನು ಮೀರಿರಬಾರದು.
ಸಾಮಾನ್ಯ ಅಭ್ಯರ್ಥಿಗಳು 35ವರ್ಷ ವಯಸ್ಸನ್ನು ಮೀರಿರಬಾರದು.
ಮಾಜಿ ಸೈನಿಕರಿಗೆ ಅವರು ಸಲ್ಲಿಸಿದ ಅವಧಿಗೆ ಹಾಗೂ ಅಂಗವಿಕಲೀರಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.

Pay Scale: * ಹುದ್ದೆಗಳಿಗನುಗುಣವಾಗಿ ವೇತನವನ್ನು ನಿಗದಿಪಡಿಸಲಾಗಿದೆ.
- ಕಾನೂನು ಅಧಿಕಾರಿ : 24,200 - 52,950 /-
- ಲೆಕ್ಕಾಧಿಕಾರಿ : 24,200 - 52,950 /-
- ಹಿರಿಯ ಸಹಾಯಕರು : 16,200 - 40,450 /-
- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.

Comments