KPSC ಯು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿನ ದ್ವಿತೀಯ ದರ್ಜೆ ಸಹಾಯಕರು, ಕಲ್ಯಾಣ ಸಂಘಟಿಕರು ಮತ್ತು ಮಿಲಿಟರಿ ಬಾಲಕರ ನಿಲಯದ ಅಧೀಕ್ಷಕರ ಹುದ್ದೆಗಳ ಅಧಿಸೂಚನೆಯನ್ನು ಪ್ರಕಟಿಸಿದೆ.
| Date:8 ಮಾರ್ಚ್ 2019

ಕರ್ನಾಟಕ ಸರ್ಕಾರದ ನಿರ್ದೇಶನಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿರುವ ಮಾಜಿ ಸೈನಿಕರಿಗಾಗಿ ದ್ವಿತೀಯ ದರ್ಜೆ ಸಹಾಯಕರು, ಕಲ್ಯಾಣ ಸಂಘಟಿಕರು, ಮಿಲಿಟರಿ ಬಾಲಕರ ವಿದ್ಯಾರ್ಥಿ ನಿಲಯ ಅಧೀಕ್ಷಕರು ಹುದ್ದೆಗಳಿಗೆ ಕರ್ನಾಟಕ ನಾಗರೀಕ ಸೇವೆಗಳ (ಲಿಪಿಕ ಹುದ್ದೆಗಳ ನೇಮಕಾತಿ) ನಿಯಮಗಳು 1978ರ ಮತ್ತು ತಿದ್ದುಪಡಿ ಅಧಿಸೂಚನೆ ಸಂಖ್ಯೆ: ಡಿಪಿಎಆರ್ 90 ಎಸ್‍ಸಿಆರ್ 85, ದಿನಾಂಕ: 27-02-1992 ಮತ್ತು ಅಧಿಸೂಚನೆ ಸಂಖ್ಯೆ: ಸಿಆಸುಇ 18 ಸೇವನೆ 2013, ದಿನಾಂಕ: 13-12-2013 ಹಾಗೂ ಅಧಿಸೂಚನೆ ಸಂಖ್ಯೆ:
ಡಿಪಿಎಆರ್ 147 ಎಸ್‍ಸಿಆರ್ 2014, ದಿನಾಂಕ: 23-05-2015ರ ನಿಯಮಗಳಡಿಯಲ್ಲಿ ಹುದ್ದೆಗಳನ್ನು ಭರ್ತಿ ಮಾಡಲು Online ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಹುದ್ದೆಗಳ ವಿವರಗಳು (NHK) :
1. ದ್ವಿತೀಯ ದರ್ಜೆ ಸಹಾಯಕರು - 13
2. ಕಲ್ಯಾಣ ಸಂಘಟಿಕರು - 08
3. ಮಿಲಿಟರಿ ಬಾಲಕರ ವಿದ್ಯಾರ್ಥಿ ನಿಲಯ ಅಧೀಕ್ಷಕರು - 06
ಒಟ್ಟು 27
ಹುದ್ದೆಗಳ ವಿವರಗಳು (NHK) :
1. ದ್ವಿತೀಯ ದರ್ಜೆ ಸಹಾಯಕರು - 01
ಒಟ್ಟು 01

No. of posts: 28
Application Start Date: 7 ಮಾರ್ಚ್ 2019
Application End Date: 5 ಎಪ್ರಿಲ್ 2019
Last Date for Payment: 8 ಎಪ್ರಿಲ್ 2019
Qualification: ದ್ವಿತೀಯ ದರ್ಜೆ ಸಹಾಯಕರ, ಕಲ್ಯಾಣ ಸಂಘಟಿಕರು ಮತ್ತು ಮಿಲಿಟರಿ ಬಾಲಕರ ವಿದ್ಯಾರ್ಥಿ ನಿಲಯ ಅಧೀಕ್ಷಕರು ಹುದ್ದೆಗಳಿಗೆ ವಿದ್ಯಾರ್ಹತೆ
1. ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿಯು ನಡೆಸುವ ಪಿ.ಯು.ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು
* ತತ್ಸಮಾನ ವಿದ್ಯಾರ್ಹತೆಯ ಕುರಿತ ಮಾಹಿತಿಗಾಗಿ ಅಧಿಸೂಚನೆಯನ್ನು ಗಮನಸಿ
1. ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿಯು ನಡೆಸುವ ಪಿ.ಯು.ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು
* ತತ್ಸಮಾನ ವಿದ್ಯಾರ್ಹತೆಯ ಕುರಿತ ಮಾಹಿತಿಗಾಗಿ ಅಧಿಸೂಚನೆಯನ್ನು ಗಮನಸಿ
Fee: * ಸಾಮಾನ್ಯ 2A/2B/3A/3B ಸೇರಿದ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ 50/-
* SC/ST/CAT-1 ಸೇರಿದ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
* SC/ST/CAT-1 ಸೇರಿದ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
Age Limit: ದ್ವಿತೀಯ ದರ್ಜೆ ಸಹಾಯಕರು, ಕಲ್ಯಾಣ ಸಂಘಟಿಕರು ಹಾಗೂ ಮಿಲಿಟರಿ ಬಾಲಕರ ವಿದ್ಯಾರ್ಥಿ ನಿಲಯ ಅಧೀಕ್ಷಕರು ಹುದ್ದೆಗಳಿಗೆ ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು
ಗರಿಷ್ಠ ವಯೋಮಿತಿ:
* ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ 35 ವರ್ಷಗಳು
* ಪ್ರವರ್ಗ 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 38 ವರ್ಷಗಳು
* ಪ.ಜಾ/ಪ.ಪಂ/ಪ್ರ-1 ಅಭ್ಯರ್ಥಿಗಳಿಗೆ 40 ವರ್ಷಗಳು
ಗರಿಷ್ಠ ವಯೋಮಿತಿ:
* ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ 35 ವರ್ಷಗಳು
* ಪ್ರವರ್ಗ 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 38 ವರ್ಷಗಳು
* ಪ.ಜಾ/ಪ.ಪಂ/ಪ್ರ-1 ಅಭ್ಯರ್ಥಿಗಳಿಗೆ 40 ವರ್ಷಗಳು
Pay Scale: ದ್ವಿತೀಯ ದರ್ಜೆ ಸಹಾಯಕರ, ಕಲ್ಯಾಣ ಸಂಘಟಿಕರು ಮತ್ತು ಮಿಲಿಟರಿ ಬಾಲಕರ ವಿದ್ಯಾರ್ಥಿ ನಿಲಯ ಅಧೀಕ್ಷಕರು ಹುದ್ದೆಗಳಿಗೆ (ಪರಿಷ್ಕತ ವೇತನ):
ರೂ. 21400-500-22400-550-24600-600-27000-650-29600-750-32600-850-36000-950-39800-
1100-42000/-
ರೂ. 21400-500-22400-550-24600-600-27000-650-29600-750-32600-850-36000-950-39800-
1100-42000/-

Comments