ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ವರ್ಚ್ಯುಯಲ್ ಉದ್ಯೋಗ ಮೇಳ
Published by: Rukmini Krushna Ganiger | Date:14 ಆಗಸ್ಟ್ 2021

ಕರ್ನಾಟಕ ಸರ್ಕಾರದ ಅಧೀನ ಸಂಸ್ಥೆಯಾಗಿರುವ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಮತ್ತು ವಿವಿಧ ಕಂಪನಿಗಳ ಸಹಯೋಗದೊಂದಿಗೆ ಸುಮಾರು 2000 ಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ನಿರುದ್ಯೋಗಿ ಅಭ್ಯರ್ಥಿಗಳಿಗೆ ವರ್ಚ್ಯುಯಲ್ ಜಾಬ್ ಫೇರ್ ಮೂಲಕ ದಿನಾಂಕ : 16/08/2021 ರಂದು ಬೆಳಿಗ್ಗೆ 10.00 ರಿಂದ ನೇಮಕಾತಿ ನಡೆಯಲಿದೆ.
ರಾಜ್ಯದ ಉದ್ಯೋಗ ಅರಸುತ್ತಿರುವ ಆಕಾಂಕ್ಷಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಿ ತಮ್ಮ ಕನಸಿನ ಉದ್ಯೋಗಳನ್ನು ಪಡೆಯಿರಿ
No. of posts: 2500
Application Start Date: 14 ಆಗಸ್ಟ್ 2021
Application End Date: 16 ಆಗಸ್ಟ್ 2021
Work Location: Karnataka
Selection Procedure: ಆಯಾ ಸಂಸ್ಥೆಗಳಿಗನುಗುಣವಾಗಿ ವಿವಿಧ ನೇಮಕಾತಿ ವಿಧಾನಗಳನ್ನು ಅನುಸರಿಸಲಾಗುವದು
Qualification: - ಮಾನ್ಯತೆ ಪಡೆದ ಮಂಡಳಿಯಿಂದ ಅಭ್ಯರ್ಥಿಗಳು ಯಾವುದೇ ಡಿಗ್ರಿ, ಡಿಪ್ಲೋಮಾ (PUC+Diploma), ITI ವಿದ್ಯಾರ್ಹತೆಯನ್ನು ಪಡೆದಿರಬೇಕು.
Age Limit:
- ಕನಿಷ್ಠ ವಯಸ್ಸು: 21 ವರ್ಷಗಳು
- ಗರಿಷ್ಠ ವಯಸ್ಸು: 32 ವರ್ಷಗಳು
Pay Scale: - ಹುದ್ದೆಗಳಿಗನುಗುಣವಾಗಿ ವಿವಿಧ ವೇತನ ಶ್ರೇಣಿಗಳನ್ನು ನಿಗದಿಪಡಿಸಲಾಗಿದೆ.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ವೆಬ್ಸೈಟ್ ಲಿಂಕ್ ವೀಕ್ಷಿಸಬಹುದು.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ವೆಬ್ಸೈಟ್ ಲಿಂಕ್ ವೀಕ್ಷಿಸಬಹುದು.





Comments