Loading..!

ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
| Date:1 ಸೆಪ್ಟೆಂಬರ್ 2019
not found
ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಇಲಾಖೆಯು ಅಧಿಸೂಚನೆ ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ನಿಗದಿ ಪಡಿಸಿದ ಕೊನೆಯ ದಿನಾಂಕ ಸೆಪ್ಟೆಂಬರ್ 21 ರೊಳಗೆ ಅರ್ಜಿ ಕಳುಹಿಸಬಹುದು. ಒಂದು ಬ್ಯಾಕ್ ಲಾಗ್ ಹುದ್ದೆ ಸೇರಿದಂತೆ ಒಟ್ಟು 16 ಹುದ್ದೆಗಳಿಗೆ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.

ಖಾಲಿ ಇರುವ ಹುದ್ದೆಗಳು :
* ವಿಜ್ಞಾನಿ
* ಹಿರಿಯ ಸಂಶೋಧನಾ ಸಹಾಯಕರು
* ಕ್ಷೇತ್ರ ಮತ್ತು ಪ್ರಯೋಗಾಲಯ ಸಹಾಯಕರ
* ಶೀಘ್ರಲಿಪಿಗಾರರು
* ವಾಹನಚಾಲಕರ
* ಗುಮಾಸ್ತ ಕಮ್ ಬೆರಳಚ್ಚುಗಾರ

ಅರ್ಜಿ ಸಲ್ಲಿಸುವ ವಿಳಾಸ :
'ನಿರ್ದೇಶಕರು',
ಕ.ರಾ.ರೇ.ಸಂ.ಅ.ಸಂಸ್ಥೆ,
ತಲಘಟ್ಟಪುರ' ಕನಕಪುರ ರಸ್ತೆ,
ಬೆಂಗಳೂರು - 560109
Website : www.karnataka.gov.in/kssrdi

ವಿಶೇಷ ಸೂಚನೆ : ಇದು ಕೇವಲ ಹೈದರಾಬಾದ್ - ಕರ್ನಾಟಕ ಅಭ್ಯರ್ಥಿಗಳಿಗೆ ಮಾತ್ರ.
No. of posts:  16
Application Start Date:  1 ಸೆಪ್ಟೆಂಬರ್ 2019
Application End Date:  21 ಸೆಪ್ಟೆಂಬರ್ 2019
Qualification: ಹುದ್ದೆಗಳಿಗನುಗುಣವಾಗಿ ವಿವಿಧ ವಿದ್ಯಾರ್ಹತೆಯನ್ನು ನಿಗದಿಪಡಿಸಿದ್ದು, ಈ ಕುರಿತ ಮಾಹಿತಿಗಾಗಿ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ನೋಟಿಫಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬೇಕು.
Fee: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು SC ST ಅಭ್ಯರ್ಥಿಗಳು ರೂಪಾಯಿ 250 /- ಹಾಗೂ
ಇತರೇ ಎಲ್ಲಾ ಅಭ್ಯರ್ಥಿಯ 1000 /-ರೂ ಅರ್ಜಿ ಶುಲ್ಕ ಪಾವತಿಸಬೇಕಾಗಿದ್ದು, ಶುಲ್ಕವನ್ನು ಪೋಸ್ಟಲ್ ಆರ್ಡರ್ ಮೂಲಕ 'ನಿರ್ದೇಶಕರು, ಕರಾರೇಸಂಅಸಂಸ್ಥೆ, ತಲಘಟ್ಟಪುರ' ಇವರ ಹೆಸರಿಗೆ ಪಾವತಿಸಬೇಕು.
Age Limit: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದರೆ ಕನಿಷ್ಠ 18 ವರ್ಷ.
ವಿಜ್ಞಾನಿ ಹುದ್ದೆಗೆ ಗರಿಷ್ಠ ವಯೋಮಿತಿ 45 ವರ್ಷ,
ಹಿರಿಯ ಸಂಶೋಧಕರು ಹುದ್ದೆಗೆ 40ವರ್ಷ
ಹಾಗೂ ಉಳಿದ ಎಲ್ಲಾ ಹುದ್ದೆಗಳು ಗರಿಷ್ಠ ವಯೋಮಿತಿ 33 ವರ್ಷಗಳು ವಯೋಮಿತಿ ನಿಗದಿಪಡಿಸಲಾಗಿದೆ
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಸಾಮಾನ್ಯ ಜ್ಞಾನ (General Knowledge) ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments