Loading..!

ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ
Published by: Surekha Halli | Date:26 ಜೂನ್ 2021
not found
ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ದಿನಾಂಕ 05-07-2021 ರೊಳಗಾಗಿ ಸಲ್ಲಿಸಬೇಕು.

* ಹುದ್ದೆಗಳ ವಿವರ :

- ಸೀನಿಯರ್ ಎಂಜಿನಿಯರ್ - 01 
ಅರ್ಜಿ ಸಲ್ಲಿಸುವ ವಿಳಾಸ : Resume ಮುಖ್ಯ ಅಭಿಯಂತರರು(ಬಿಬಿಎಂಪಿ), ಕೆಆರ್ ಐಡಿಎಲ್, 4 & 5 ನೇ ಮಹಡಿ, ಗ್ರಾಮೀಣಾಭಿವೃದ್ಧಿ ಭವನ, ಆನಂದರಾವ್ ವೃತ್ತ, ಬೆಂಗಳೂರು - 560009 ಈ ವಿಳಾಸಕ್ಕೆ ಅರ್ಜಿಯನ್ನು ದಿನಾಂಕ : 05-07-2021 ರೊಳಗಾಗಿ  ಸಲ್ಲಿಸಬೇಕು.
No. of posts:  1
Application Start Date:  25 ಜೂನ್ 2021
Application End Date:  5 ಜುಲೈ 2021
Work Location:  ಕರ್ನಾಟಕ
Qualification: ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವೀಧರರಾಗಿ ಸರ್ಕಾರಿ ಇಲಾಖೆ / PSU ನಿಂದ AEE / EE ಕೇಡರ್‌ನಲ್ಲಿ ನಿವೃತ್ತ ಹೊಂದಿದ ವ್ಯಕ್ತಿ.
Age Limit: ಪ್ರಕಟಣೆಯನ್ನು ಹೊರಡಿಸಿದ ದಿನಾಂಕಕ್ಕೆ 65 ವರ್ಷ ವಯಸ್ಸನ್ನು ಮೀರಿರಬಾರದು.
Pay Scale: - ಮಾಸಿಕ ವೇತನ : 40,000/- ರೂ

* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ. 
To Download Official Notification

Comments