Loading..!

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಒಟ್ಟು 189 ತಾಂತ್ರಿಕ ಸಹಾಯಕ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Tags: Degree PG
Published by: Basavaraj Halli | Date:20 ಮಾರ್ಚ್ 2021
not found
ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ತಾಂತ್ರಿಕ ಸಹಾಯಕರು (ಅರಣ್ಯ/ಕೃಷಿ/ತೋಟಗಾರಿಕೆ) ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇರೆಗೆ ಅರ್ಹ ಅಭ್ಯರ್ಥಿಗಳಿಂದ ನೇಮಕ ಮಾಡಲು ಅರ್ಜಿ ಆಹ್ವಾನಿಸಿದೆ. 
No. of posts:  189
Application Start Date:  8 ಮಾರ್ಚ್ 2021
Application End Date:  25 ಮಾರ್ಚ್ 2021
Work Location:  ಕರ್ನಾಟಕ
Qualification:
ತಾಂತ್ರಿಕ ಸಹಾಯಕರು (ಅರಣ್ಯ) : BSc (Forestry)

ತಾಂತ್ರಿಕ ಸಹಾಯಕರು (ಕೃಷಿ ತೋಟಗಾರಿಕೆ) : BSc (Agri / Horticulture) 
Age Limit:
ತಾಂತ್ರಿಕ ಸಹಾಯಕರು (ಅರಣ್ಯ) : ಕನಿಷ್ಠ 21 ವರ್ಷ, ಗರಿಷ್ಠ 41 ವರ್ಷ 

ತಾಂತ್ರಿಕ ಸಹಾಯಕರು (ಕೃಷಿ ತೋಟಗಾರಿಕೆ) : ಕನಿಷ್ಠ 21 ವರ್ಷ, ಗರಿಷ್ಠ 41 ವರ್ಷ
Pay Scale:
ತಾಂತ್ರಿಕ ಸಹಾಯಕರು (ಅರಣ್ಯ) : ಮಾಸಿಕ 24,000/-

ತಾಂತ್ರಿಕ ಸಹಾಯಕರು (ಕೃಷಿ ತೋಟಗಾರಿಕೆ) : ಮಾಸಿಕ 24,000/- 
* ಈ ನೇಮಕಾತಿಯ ಕುರಿತು ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದು.
To Download the Official Notification

Comments

Santosh Adibatti ಮಾರ್ಚ್ 9, 2021, 3:07 ಅಪರಾಹ್ನ
Satish Khot ಮಾರ್ಚ್ 10, 2021, 10:36 ಪೂರ್ವಾಹ್ನ
Shiva Raja ಮಾರ್ಚ್ 19, 2021, 10:48 ಅಪರಾಹ್ನ