ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳದ ನಿಯಮಿತ ಬೆಂಗಳೂರು ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Surekha Halli | Date:5 ಎಪ್ರಿಲ್ 2021

ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳದ ನಿಯಮಿತ ಬೆಂಗಳೂರು ಇಲ್ಲಿ ವಿವಿಧ ವೃಂದದಲ್ಲಿ ಖಾಲಿ ಇರುವ ಒಟ್ಟು 45 ಹುದ್ದೆಗಳನ್ನು ನೇರ ನೇಮಕಾತಿ ಮಾಡಿಕೊಳ್ಳಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್ ಲೈನ್ ಮುಖಾಂತರ ಆಹ್ವಾನಿಸಲಾಗಿದೆ.
ಅರ್ಜಿ ಪ್ರಕ್ರಿಯೆಯು ದಿನಾಂಕ 05-03-2021 ರಿಂದ ಆರಂಭಗೊಂಡು ದಿನಾಂಕ 05-04-2021 ರಂದು ಕೊನೆಗೊಳ್ಳಲಿದೆ.
* ಹುದ್ದೆಗಳ ವಿವರ:
- ಲೆಕ್ಕಿಗರು - 05
- ಪ್ರಥಮ ದರ್ಜೆ ಗುಮಾಸ್ತರು - 10
- ವಿಕ್ರಯ ಸಹಾಯಕರು - 10
- ಬೆರಳಚ್ಚುಗಾರರು - 08
- ಜವಾನರು - 10- ಕಿರಿಯ ಫಾರ್ಮಸಿಸ್ಟ್ - 02 (ಬ್ಯಾಕ್ ಲಾಗ್ ಹುದ್ದೆ)
* ಪ್ರಮುಖ ದಿನಾಂಕಗಳು :
- ಅರ್ಜಿ ಸಲ್ಲಿಸಲು ಪ್ರಾರಂಭವಾಗುವ ದಿನಾಂಕ : 05-03-2021
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05-04-2021
- ಶುಲ್ಕ ಪಾವತಿಸಲು ಕೊನೆಯ ದಿನಾಂಕ : 06-04-2021
No. of posts: 45
Comments