Loading..!

ಕರ್ನಾಟಕ ರಾಜ್ಯ ಅಂಚೆಯಲ್ಲಿ ಖಾಲಿ ಇರುವ ಚಾಲಕ ಹುದ್ದೆಗಳಿಗೆ SSLC ಪೂರೈಸಿದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
| Date:29 ಆಗಸ್ಟ್ 2019
not found
ಭಾರತೀಯ ಅಂಚೆ ಇಲಾಖೆಯಲ್ಲಿ ಅಂದರೆ ಕರ್ನಾಟಕ ರಾಜ್ಯ ಅಂಚೆ ಇಲಾಖೆಯ ಅಂಚೆ ವಾಹನ ಸಂಸ್ಥೆ, ಅಂಚೆ ಇಲಾಖೆ ಬೆಂಗಳೂರು. ಇವರ ಸಿಬ್ಬಂದಿ ಕಾರು ಅಥವಾ ವಾಹನ ಚಾಲಕರ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಅರ್ಜಿಗಳನ್ನು ಸ್ವೀಕರಿಸುವ ಕೊನೆಯ ದಿನಾಂಕ 26-09-2019 ಆಗಿರುತ್ತದೆ. ನೇಮಕಾತಿ ಮಾಡಿಕೊಳ್ಳಲಿರುವ ಒಟ್ಟು ಹುದ್ದೆಗಳ ಸಂಖ್ಯೆ 13 ಆಗಿರುತ್ತದೆ (ಈ ಹುದ್ದೆಗಳಲ್ಲಿ ಒಂದು ಹುದ್ದೆಯನ್ನು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಮೀಸಲಿರಿಸಿದ್ದು ಇದನ್ನು ಯಾವುದೇ ಪಂಗಡದಿಂದ ಆಯ್ಕೆ ಮಾಡಿಕೊಳ್ಳಬಹುದಾಗಿದೆ).
No. of posts:  13
Application Start Date:  29 ಆಗಸ್ಟ್ 2019
Application End Date:  26 ಸೆಪ್ಟೆಂಬರ್ 2019
Last Date for Payment:  26 ಸೆಪ್ಟೆಂಬರ್ 2019
Selection Procedure: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 40 ಅಂಕಗಳ ಲಿಖಿತ ಪರೀಕ್ಷೆ ನಡೆಸಲಾಗುವದು ಹಾಗೂ ಈ ಪರೀಕ್ಷೆಯ ನಂತರ ಅಂಕಗಳ ಆಧಾರದ ಮೇಲೆ 1:5 ರಂತೆ ಅಭ್ಯರ್ಥಿಗಳನ್ನು ಚಾಲನಾ ಪರೀಕ್ಷೆಗೆ ಆಹ್ವಾನಿಸಿ ಅಭ್ಯರ್ಥಿಗಳ ಅಂತಿಮ ಆಯ್ಕೆ ಮಾಡಲಾಗುವದು
Qualification: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು SSLC ಪರೀಕ್ಷೆಯಲ್ಲಿ ಪಾಸಾಗಿರಬೇಕು ಹಾಗೂ ಲಘು ವಾಹನ ಚಾಲನಾ ಪರವಾನಿಗೆ ಹೊಂದಿರಬೇಕು
Fee: * ಸಾಮಾನ್ಯ ಮತ್ತು OBC ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 100 + ಪರೀಕ್ಷಾ ಶುಲ್ಕ 400/-
* SC ST ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಕೇವಲ ಅರ್ಜಿ ಶುಲ್ಕ 100 /-
Age Limit: * ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 27 ವರ್ಷ ವಯೋಮಿತಿ ಒಳಗಿನವರಾಗಿರಬೇಕು.
* SC ST ವರ್ಗದವರಿಗೆ 5 ವರ್ಷ ಮತ್ತು OBC ವರ್ಗದವರಿಗೆ 3 ವರ್ಷ ವಯೋಮಿತಿಯಲ್ಲಿ ಸಡಲಿಕೆ ಅನ್ವಯಿಸುತ್ತದೆ.
* ಈ ವಯೋಮಿತಿಯ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ ಅಂದರೆ 26-09-2019 ಕ್ಕೆ ಅನುಗುಣವಾಗಿ ನಿಗದಿಪಡಿಸಲಾಗಿದೆ.
Pay Scale: ಈ ಹುದ್ದೆಗಳಿಗೆ ಆರಂಭಿಕ ವೇತನವು 19,990/- ಮತ್ತು ಇತರೆ ಭತ್ಯೆಗಳನ್ನು ಒಳಗೊಂಡಿರುತ್ತದೆ.

* ಅರ್ಜಿ ಮಾದರಿ ಮತ್ತು ಸವಿವರವಾದ ಅಧಿಸೂಚನೆಗಾಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
KAS ಕನಸು ಹೊತ್ತ ಅಭ್ಯರ್ಥಿಗಳಿಗಾಗಿ ವಿವಿಧ ಪುಸ್ತಕಗಳನ್ನು ಸಂಗ್ರಹಿಸಿ ಇಲ್ಲಿ ನೀಡಲಾಗಿದೆ, ಇವುಗಳನ್ನು ಉತ್ತಮ ರಿಯಾಯಿತಿಯೊಂದಿಗೆ Amazon ನಿಂದ ಖರೀದಿಸಿ ಉತ್ತಮ ತಯಾರಿ ನಡೆಸಿ

Comments