Loading..!

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಆಂತರಿಕ ಭದ್ರತಾ ವಿಭಾಗದಲ್ಲಿ ತಾಂತ್ರಿಕ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟ
Published by: Basavaraj Halli | Date:7 ಫೆಬ್ರುವರಿ 2020
not found
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಆಂತರಿಕ ಭದ್ರತಾ ವಿಭಾಗದಲ್ಲಿ ವಿವಿಧ 15 ತಾಂತ್ರಿಕ ಸಿಬ್ಬಂದಿಗಳನ್ನು ಬಾಹ್ಯ ಮೂಲಗಳಿಂದ ಒಪ್ಪಂದದ ಆಧಾರದ(contract basis) ಮೇಲೆ ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಒಟ್ಟು ಖಾಲಿ ಇರುವ ಹುದ್ದೆಗಳ ಸಂಖ್ಯೆ : 15

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 16 ಜನವರಿ 2020 ರ ಬೆಳಿಗ್ಗೆ 10:00 ಗಂಟೆಯಿಂದ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17 ಫೆಬ್ರವರಿ 2020 ರ ಸಂಜೆ 06:00 ಗಂಟೆಯೊಳಗಾಗಿ

ಈ ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಡೌನ್ಲೋಡ್ ಮಾಡಿಕೊಂಡು ಅಭ್ಯರ್ಥಿಗಳು ಸಂಪೂರ್ಣ ಮಾಹಿತಿಯನ್ನು ಪಡೆಯಬಹುದಾಗಿದೆ ಹಾಗೂ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಕಚೇರಿಯ ವಿಳಾಸ
" ಡೈರೆಕ್ಟರ್ ಜನರಲ್ ಆಫ್ ಪೊಲೀಸ್, ಆಂತರಿಕ ವಿಭಾಗ no. 60, ಬೆಂಗಳೂರು "
ಇಲ್ಲಿ ಸಲ್ಲಿಸಬಹುದಾಗಿದೆ. ಅಥವಾ ಇಲಾಖೆಯ ಅಧಿಕೃತ ಇ ಮೇಲ್ ವಿಳಾಸ digpis@ksp.gov.in ಈ ಇಮೇಲ್ ವಿಳಾಸಕ್ಕೆ ಕೊನೆಯ ದಿನಾಂಕದೊಳಗಾಗಿ ಇ ಮೇಲ್ ಸಂದೇಶ ಕಳುಹಿಸುವ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.

ವಿದ್ಯಾರ್ಹತೆ, ಸೇವಾನುಭವ, ವೇತನ ಸೇರಿ ಹೆಚ್ಚಿನ ವಿವರಗಳಿಗೆ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿ ಕೊಳ್ಳಬಹುದಾಗಿದೆ
No. of posts:  15
Application Start Date:  16 ಜನವರಿ 2020
Application End Date:  17 ಫೆಬ್ರುವರಿ 2020
Work Location:  ಕರ್ನಾಟಕ
to download official notification
ನೀವು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಬೇಕೆ..? ಹಾಗಿದ್ದರೆ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ, ಉತ್ತಮ ತಯಾರಿ ನಡೆಸಿ

Comments

Malathesha M ಜನ. 16, 2020, 4:34 ಅಪರಾಹ್ನ
Basavaraj Gouda ಜನ. 16, 2020, 8:35 ಅಪರಾಹ್ನ
Sunil Basavaraj ಜನ. 16, 2020, 10:35 ಅಪರಾಹ್ನ
Sunil Basavaraj ಜನ. 16, 2020, 10:38 ಅಪರಾಹ್ನ
Rahul Ugare ಜನ. 17, 2020, 8:31 ಪೂರ್ವಾಹ್ನ
Jagadeesh Mattigatti ಜನ. 17, 2020, 8:31 ಪೂರ್ವಾಹ್ನ
Nazeerahamad Nadaf ಫೆಬ್ರ. 8, 2020, 9:31 ಪೂರ್ವಾಹ್ನ