Loading..!

ಕರ್ನಾಟಕ ಹೈಕೋರ್ಟ್ ನಲ್ಲಿ ಖಾಲಿ ಇರುವ 33 ಕ್ಲರ್ಕ್ಸ್-ಕಮ್-ರಿಸರ್ಚ್ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿದೆ
Tags: Degree
Published by: Hanamant Katteppanavar | Date:23 ಅಕ್ಟೋಬರ್ 2020
not found

ಕರ್ನಾಟಕ ರಾಜ್ಯ ಹೈಕೋರ್ಟ್ ನಲ್ಲಿ ಖಾಲಿ ಇರುವ 33 ಲಾ ಕ್ಲರ್ಕ್ಸ್-ಕಮ್-ರಿಸರ್ಚ್ ಅಸಿಸ್ಟೆಂಟ್‌ಗಳ (ಕಾನೂನು ಗುಮಾಸ್ತ ಅಥವಾ ಸಂಶೋಧನಾ ಸಹಾಯಕ) ಹುದ್ದೆಗಳ ಪೂರ್ಣ ಸಮಯದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ಲಿಂಕನ್ನು ಆಧರಿಸಿ ಮಾಹಿತಿಯನ್ನು ಪಡೆಯಬಹುದಾಗಿದೆ.  

ಈ ಹುದ್ದೆಗಳಿಗೆ ಆಫ್‌ಲೈನ್ ಅರ್ಜಿ ಪ್ರಕ್ರಿಯೆಯು ಅಕ್ಟೋಬರ್ 15, 2020 ರಂದು ಪ್ರಾರಂಭಗೊಂಡು ಮತ್ತು ನವೆಂಬರ್ 17, 2020 ಕ್ಕೆ ಕೊನೆಗೊಳ್ಳುವುದು.

No. of posts:  33
Application Start Date:  15 ಅಕ್ಟೋಬರ್ 2020
Application End Date:  17 ನವೆಂಬರ್ 2020
Work Location:  Karnataka
Selection Procedure: - ಶೈಕ್ಷಣಿಕ ದಾಖಲೆಯ ಆಧಾರ ಮತ್ತು ಸಂದರ್ಶನದಲ್ಲಿ ಸಾಧನೆಗನುಸಾರ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವದು.
Qualification: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಕಾನೂನು ಪದವಿಯನ್ನು ಅಂಗೀಕೃತ ಸಂಸ್ಥೆಯಿಂದ ಪಡೆದಿರಬೇಕು.
Fee:

- ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಈ ಕೆಳಗೆ ನೀಡಿರುವ ಕರ್ನಾಟಕ ಹೈಕೋರ್ಟ್ ಅಧಿಸೂಚನೆ 2020 ರೊಂದಿಗೆ ಲಗತ್ತಿಸಲಾದ ನಿಗದಿತ ಸ್ವರೂಪದಲ್ಲಿ ಭರ್ತಿ ಮಾಡಬೇಕು ಮತ್ತು ಜಾಹೀರಾತಿನಲ್ಲಿ ಉಲ್ಲೇಖಿಸಿರುವಂತೆ ಸಂಬಂಧಿತ ದಾಖಲೆಗಳೊಂದಿಗೆ ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ತಲುಪುವಂತೆ ಕಳುಹಿಸಿಕೊಡಬೇಕು.


ಗೆ,
"ರಿಜಿಸ್ಟ್ರಾರ್ ಜನರಲ್, ಕರ್ನಾಟಕದ ಹೈಕೋರ್ಟ್, ಬೆಂಗಳೂರು"


ಅರ್ಜಿ ತಲುಪಲು ನಿಗದಿಪಡಿಸಿದ ಕೊನೆಯ ದಿನಾಂಕ ನವೆಂಬರ್ 17, 2020 ರಂದು ಅಥವಾ ಅದಕ್ಕೂ ಮೊದಲು.


- ಈ ನೇಮಕಾತಿಯ ಕುರಿತು ಇನ್ನೂ ಹೆಚ್ಚಿನ ವಿವರಗಳಿಗಾಗಿ ಅಧಿಕೃತ ಅಧಿಸೂಚನೆಯನ್ನು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಿ.

Age Limit:
ದಿನಾಂಕ ನವೆಂಬರ್ 17, 2020 ರಂತೆ ಅಭ್ಯರ್ಥಿಗಳು ಗರಿಷ್ಠ 30 ವರ್ಷ ವಯೋಮಿತಿಯನ್ನು ಮೀರಿರಬಾರದು.
To Download the official notification

Comments