ಕೈಗಾ (karnataka) ನ್ಯೂಕ್ಲಿಯರ್ ಪವರ್ ಪ್ಲಾಂಟ್'ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಕರೆಯಲಾಗಿದೆ.
| Date:11 ಫೆಬ್ರುವರಿ 2019

ಕೈಗಾ (karnataka) ನ್ಯೂಕ್ಲಿಯರ್ ಪವರ್ ಪ್ಲಾಂಟ್'ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಕರೆಯಲಾಗಿದೆ.
ಖಾಲಿ ಇರುವ ಹುದ್ದೆಗಳ ವಿವಿರ ಈ ಕೆಳಗಿನಂತಿದೆ
* Assistant Grade I -13 vacancies
* Steno Grade I - 7 vacancies
* Stipendiary Trainee In Dental Technician - 1 post
* Scientific Assistant - 1 post
* Category-I Stipendiary Trainee/scintific assistant - 1 post
* Sub Officer B - 1 post

No. of posts: 24
Application Start Date: 11 ಫೆಬ್ರುವರಿ 2019
Application End Date: 19 ಫೆಬ್ರುವರಿ 2019
Last Date for Payment: 19 ಫೆಬ್ರುವರಿ 2019
Work Location: ಕೈಗಾ (karnataka) ನ್ಯೂಕ್ಲಿಯರ್ ಪವರ್ ಪ್ಲಾಂಟ್'
Selection Procedure: * Written Exam (preliminary test and advanced test ) and/or Interview
* Skill Test (if required)
* Skill Test (if required)
Qualification: ಹುದ್ದೆಗಳಿಗನುಗುಣವಾಗಿ ಬೇರೆ ಬೇರೆ ಇರುವದರಿಂದ ಕೆಳಗೆ ನೀಡಿರುವ ಅಧಿಸೂಚನೆ ಗಮನಿಸಿ
Fee: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವನ್ನು ಯಾವುದೇ ಕೆಟಗರಿ ಅಭ್ಯರ್ಥಿಗಳು ವಿಧಿಸಿರುವುದಿಲ್ಲ ಸಂಪೂರ್ಣ ಉಚಿತವಾಗಿ ಅರ್ಜಿ ಸಲ್ಲಿಸಬಹುದು.
Age Limit: ಹುದ್ದೆಗಳಿಗನುಗುಣವಾಗಿ ಬೇರೆ ಬೇರೆ ಇರುವದರಿಂದ ಕೆಳಗೆ ನೀಡಿರುವ ಅಧಿಸೂಚನೆ ಗಮನಿಸಿ

Comments