Loading..!

ಭಾರತೀಯ ಸಂಚಾರ ನಿಗಮ ಲಿಮಿಟೆಡ್ ನಲ್ಲಿ ಜ್ಯೂನಿಯರ್ ಟೆಲಿಕಾಮ್ ಅಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನ
| Date:19 ಫೆಬ್ರುವರಿ 2019
not found
ಭಾರತ ಸಂಚಾರ ನಿಗಮವು ಗೇಟ್ 2019 ಸ್ಕೋರ್ ಮೂಲಕ ಜ್ಯೂನಿಯರ್ ಟೆಲಿಕಾಮ್ ಅಧಿಕಾರಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‍ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.
No. of posts:  198
Application Start Date:  11 ಫೆಬ್ರುವರಿ 2019
Application End Date:  12 ಮಾರ್ಚ್ 2019
Qualification: ಸಿವಿಲ್ ಇಂಜಿನಿಯರಿಂಗ್ (Civil Enginering) ಮತ್ತು ಇಲೆಕ್ಟ್ರಿಕಲ್ ಇಂಜಿನಿಯರಿಂಗ್‍ (Electrical Enginnering) ನಲ್ಲಿ ಬಿ.ಇ (BE) ಅಥವಾ ಬಿ.ಟೆಕ್ (B.Tech)
Fee: ಪ.ಜಾತಿ, ಪ.ಪಂಗಡದ ಅಭ್ಯರ್ಥಿಗಳಿಗೆ : ರೂ.500/-
ಸಾಮಾನ್ಯ ವರ್ಗ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ : ರೂ.1000/-
Age Limit: ಕನಿಷ್ಠ : 18 ವರ್ಷ
ಗರಿಷ್ಠ : 30 ವರ್ಷ
Pay Scale: ರೂ.16400 ರಿಂದ ರೂ.40500
Employment Type: FULL_TIME
Hiring Organization: KPSC Vaani https://www.kpscvaani.com
Job Location: KA,
to download official notification
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಸಾಮಾನ್ಯ ಜ್ಞಾನ (General Knowledge) ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments