Loading..!

ಮೈಸೂರಿನ JSS ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Tags: Degree PG
Published by: Surekha Halli | Date:6 ಆಗಸ್ಟ್ 2020
not found

ಮೈಸೂರಿನ ಬಿ.ಎನ್. ರಸ್ತೆಯಲ್ಲಿರುವ JSS ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಪ್ರಾರಂಭವಾಗಲಿರುವ ಸಮುದಾಯ ಬಾನುಲಿ ಕೇಂದ್ರಕ್ಕೆ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿಯನ್ನು ಸಲ್ಲಿಸಲು 14-08-2020 ಕೊನೆಯ ದಿನಾಂಕವಾಗಿದೆ.   

* ಹುದ್ದೆಗಳ ವಿವರ :
- ಸ್ಟೇಷನ್ ಕೋ ಆರ್ಡಿನೇಟರ್ 
- ಪ್ರೊಡಕ್ಷನ್ ಅಸಿಸ್ಟೆಂಟ್ /  ಉದ್ವೋಷಕ    
 
No. of posts:  3
Application Start Date:  5 ಆಗಸ್ಟ್ 2020
Application End Date:  14 ಆಗಸ್ಟ್ 2020
Qualification:
- ಜರ್ನಲಿಸಂ / ಎಲೆಕ್ಟ್ರಾನಿಕ್ಸ್ ಮೀಡಿಯಾ / ಮಾಸ್ ಕಮ್ಯೂನಿಕೇಷನ್ / ಪೈನ್ ಆರ್ಟ್ಸ್ / ಲಿಂಗ್ವಿಸ್ಟಿಕ್ಸ್ ವಿಷಯದಲ್ಲಿ ಸ್ನಾತಕೋತ್ತರ ಅಥವಾ ಸ್ನಾತಕ ಪದವಿ ಪಡೆದಿರಬೇಕು.

- ಎಫ್ ಎಮ್, ಸಮುದಾಯ ರೇಡಿಯೋ ಅಥವಾ ತತ್ಸಮಾನ ಹುದ್ದೆಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿರಬೇಕು.

 

Fee:

- ರೂ.200 /- ಗಳ ಡಿಡಿಯನ್ನು ಪ್ರಾಂಶುಪಾಲರು,  JSS ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜ ಬಿ.ಎನ್.ರಸ್ತೆ , ಮೈಸೂರು - 25 ಇವರ ಹೆಸರಿನಲ್ಲಿ ಪಡೆದು ಭರ್ತಿ ಮಾಡಿದ ಅರ್ಜಿಯ ಜೊತೆಗೆ ಇದೆ ವಿಳಾಸಕ್ಕೆ ಸಲ್ಲಿಸಬಹುದು. 

Employment Type: FULL_TIME
Hiring Organization: KPSC Vaani https://www.kpscvaani.com
To Download Official Notification
Related Tags: Degree PG

Comments