IT ಕ್ಷೇತ್ರದ ಯುವಕರಿಗೆ ಸಿಹಿ ಸುದ್ದಿ – IRCTC ನೇಮಕಾತಿ 2025, ಕಂಹಾಸ್ಪಿಟಾಲಿಟಿ ಮಾನಿಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

IRCTC 2025 ನೇಮಕಾತಿಯ ಮೂಲಕ ಮತ್ತೊಂದು ಅವಕಾಶದ ಬಾಗಿಲು ತೆರೆದುಕೊಂಡಿದೆ. ಹಾಸ್ಪಿಟಾಲಿಟಿ ಮಾನಿಟರ್ ಹುದ್ದೆಗಳು IT ಕ್ಷೇತ್ರದ ಯುವಕರಿಗೆ ಸರ್ಕಾರಿ ಉದ್ಯೋಗದ ಸ್ಥಿರತೆ ಮತ್ತು ಉತ್ತಮ ಭವಿಷ್ಯದ ಕನಸನ್ನು ಸಾಕಾರಗೊಳಿಸುವ ಅವಕಾಶ ನೀಡುತ್ತವೆ. ಸರಿಯಾದ ಸಿದ್ಧತೆ, ಅರ್ಜಿ ಪ್ರಕ್ರಿಯೆಯ ಸಂಪೂರ್ಣ ಅರಿವು ಮತ್ತು ಪರೀಕ್ಷಾ ಮಾದರಿಯ ತಿಳುವಳಿಕೆಯೊಂದಿಗೆ ಯಾರೂ ಈ ಅವಕಾಶವನ್ನು ಕಳೆದುಕೊಳ್ಳಬಾರದು.
ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ ಲಿಮಿಟೆಡ್ (IRCTC) 2025-26 ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಗೊಳಿಸಿದೆ. ಈ ನೇಮಕಾತಿಯಡಿಯಲ್ಲಿ ಹಾಸ್ಪಿಟಾಲಿಟಿ ಮಾನಿಟರ್ ಒಟ್ಟು 46 ಹುದ್ದೆಗಳನ್ನು ನೇಮಕ ಮಾಡಿಕೊಳ್ಳಾಗುತ್ತಿದೆ. ತೆಲಂಗಾಣ - ಆಂಧ್ರಪ್ರದೇಶ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 14-ನವೆಂಬರ್-2025 ರಂದು ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು.
ಈ ಚಾನ್ಸ್ ಇನ್ನೊಮ್ಮೆ ಬರೋದು ಗೊತ್ತಿಲ್ಲ. ಆದ್ದರಿಂದ ಅರ್ಜಿ ಸಲ್ಲಿಸುವ ಮೊದಲು ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿ, ಪರೀಕ್ಷೆಗೆ ಮುಂಚಿತವಾಗಿಯೇ ಕಠಿಣ ಅಭ್ಯಾಸ ಶುರುಮಾಡಿ. ನಿಮ್ಮ ಸ್ವಪ್ನದ ಸರ್ಕಾರಿ ಉದ್ಯೋಗ ಸಾಧಿಸುವ ದಿಕ್ಕಿನಲ್ಲಿ ಇಂದೇ ಮೊದಲ ಹೆಜ್ಜೆ ಇಡಿ.
📌IRCTC ಹುದ್ದೆಗಳ ಅಧಿಸೂಚನೆ
ಸಂಸ್ಥೆಯ ಹೆಸರು : ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ ( IRCTC )
ಹುದ್ದೆಗಳ ಸಂಖ್ಯೆ: 46
ಉದ್ಯೋಗ ಸ್ಥಳ: ಒಡಿಶಾ - ಮಹಾರಾಷ್ಟ್ರ - ತೆಲಂಗಾಣ - ಆಂಧ್ರಪ್ರದೇಶ
ಹುದ್ದೆಯ ಹೆಸರು: ಹಾಸ್ಪಿಟಾಲಿಟಿ ಮಾನಿಟರ್‌ಗಳು
ಸ್ಟೈಫಂಡ್: ತಿಂಗಳಿಗೆ ರೂ.30000/-

/WhatsApp_Image_2025-10-29_at_PtBTyN7.jpeg)



Comments