ಭಾರತೀಯ ತೈಲ ನಿಗಮದಲ್ಲಿ (IOCL) ಖಾಲಿ ಇರುವ ತಂತ್ರಜ್ಞ ಮತ್ತು ಅಪ್ಪ್ರೆಂಟಿಸ್ ಹುದ್ದೆಗಳ ನೇಮಕಾತಿ
Published by: Basavaraj Halli | Date:31 ಮೇ 2020

ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (IOCL) ಮಾರ್ಕೆಟಿಂಗ್ ವಿಭಾಗದಲ್ಲಿ ಟ್ರೇಡ್ ಅಪ್ರೆಂಟಿಸ್ ಮತ್ತು ತಂತ್ರಜ್ಞ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಹಾಗೂ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ದಿನಾಂಕ 18 ಜೂನ್ 2020 ಕೊನೆಯ ದಿನವಾಗಿದೆ.
No. of posts: 404
Application Start Date: 29 ಮೇ 2020
Application End Date: 18 ಜೂನ್ 2020
Qualification: * ತಂತ್ರಜ್ಞ ಅಪ್ರೆಂಟಿಸ್‌ಗಾಗಿ: ಡಿಪ್ಲೊಮಾ (ಸಂಬಂಧಿತ ಎಂಜಿನ್ ಶಿಸ್ತುಗಳು)
* ಟ್ರೇಡ್ ಅಪ್ರೆಂಟಿಸ್‌ಗಾಗಿ: SSLC ಜೊತೆ ITI (ಸಂಬಂಧಿತ ವಿಭಾಗದಲ್ಲಿ)
* ಟ್ರೇಡ್ ಅಪ್ರೆಂಟಿಸ್(ಅಕೌಂಟೆಂಟ್): ಯಾವುದೇ ವಿಭಾಗಗಳಲ್ಲಿ ಪದವಿ
* ಟ್ರೇಡ್ ಅಪ್ರೆಂಟಿಸ್(ಡೇಟಾ ಎಂಟ್ರಿ ಆಪರೇಟರ್): 12 ನೇ ತರಗತಿ
* ಟ್ರೇಡ್ ಅಪ್ರೆಂಟಿಸ್‌ಗಾಗಿ: SSLC ಜೊತೆ ITI (ಸಂಬಂಧಿತ ವಿಭಾಗದಲ್ಲಿ)
* ಟ್ರೇಡ್ ಅಪ್ರೆಂಟಿಸ್(ಅಕೌಂಟೆಂಟ್): ಯಾವುದೇ ವಿಭಾಗಗಳಲ್ಲಿ ಪದವಿ
* ಟ್ರೇಡ್ ಅಪ್ರೆಂಟಿಸ್(ಡೇಟಾ ಎಂಟ್ರಿ ಆಪರೇಟರ್): 12 ನೇ ತರಗತಿ
Age Limit: ಕನಿಷ್ಠ ವಯಸ್ಸಿನ ಮಿತಿ: 18 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ: 24 ವರ್ಷಗಳು
* ಎಸ್ ಸಿ / ಎಸ್‌ಟಿ / ಒಬಿಸಿ (NCL) / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗಿದ್ದು ಈ ಕುರಿತ ಮಾಹಿತಿಗೆ ಅಧಿಸೂಚನೆಯನ್ನು ಗಮನಿಸಿ.
ಗರಿಷ್ಠ ವಯಸ್ಸಿನ ಮಿತಿ: 24 ವರ್ಷಗಳು
* ಎಸ್ ಸಿ / ಎಸ್‌ಟಿ / ಒಬಿಸಿ (NCL) / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗಿದ್ದು ಈ ಕುರಿತ ಮಾಹಿತಿಗೆ ಅಧಿಸೂಚನೆಯನ್ನು ಗಮನಿಸಿ.

Comments