Loading..!

ಭಾರತೀಯ ತೈಲ ನಿಗಮದ (IOCL) ಪೈಪ್‌ಲೈನ್ಸ್ ವಿಭಾಗದಲ್ಲಿನ ಟ್ರೇಡ್ & ಟೆಕ್ನಿಷಿಯನ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
Published by: Hanamant Katteppanavar | Date:8 ನವೆಂಬರ್ 2020
not found

ಭಾರತೀಯ ತೈಲ ನಿಗಮದ (IOCL), ಪೈಪ್‌ಲೈನ್ಸ್ ವಿಭಾಗವು ಟ್ರೇಡ್ & ಟೆಕ್ನಿಷಿಯನ್ ಅಪ್ರೆಂಟಿಸ್, ಡಿಇಒ ಖಾಲಿ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ನೇಮಕಾತಿಯ ಕುರಿತು ಅಧಿಸೂಚನೆಯನ್ನು ಓದಿಕೊಂಡು ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.


ಪ್ರಮುಖ ದಿನಾಂಕಗಳು: 

- ಪ್ರಾರಂಭ ದಿನಾಂಕ: 04-11-2020 

- ಕೊನೆಯ ದಿನಾಂಕ: 22-11-2020 
- ಲಿಖಿತ ಪರೀಕ್ಷೆಯ ದಿನಾಂಕ: ತಾತ್ಕಾಲಿಕವಾಗಿ 06-12-2020


ಹುದ್ದೆಗಳ ವಿವರ:

- ಮೆಕ್ಯಾನಿಕಲ್ : 145 ಹುದ್ದೆಗಳು

- ಎಲೆಕ್ಟ್ರಿಕಲ್ : 136 ಹುದ್ದೆಗಳು

- ಟೆಲಿಕಮ್ಯುನಿಕೇಷನ್ & ಇನ್ಸ್ಟ್ರುಮೆಂಟೇಷನ್ : 121 ಹುದ್ದೆಗಳು

- ಅಸಿಸ್ಟೆಂಟ್ ಹ್ಯೂಮನ್ ರಿಸೋರ್ಸ್ : 30 ಹುದ್ದೆಗಳು

- ಅಕೌಂಟೆಂಟ್ : 26 ಹುದ್ದೆಗಳು

- ಡೇಟಾ ಎಂಟ್ರಿ ಆಪರೇಟರ್- (Fresher Apprentices) : 13 ಹುದ್ದೆಗಳು

- ಡೊಮೆಸ್ಟಿಕ್ ಡೇಟಾ ಎಂಟ್ರಿ ಆಪರೇಟರ್ ಸ್ಕಿಲ್ ಸರ್ಟಿಫಿಕೇಟ್ Holders : 11ಹುದ್ದೆಗಳು
KPSC Vaani App ಕೂಡಲೇ ಡೌನ್ಲೋಡ್ ಮಾಡಿಕೊಂಡು ಪ್ರತಿ ದಿನದ ಉದ್ಯೋಗ ಮಾಹಿತಿ ಪಡೆಯಿರಿ


No. of posts:  482
Application Start Date:  4 ನವೆಂಬರ್ 2020
Application End Date:  22 ನವೆಂಬರ್ 2020
Selection Procedure: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡಿ ಅರ್ಹತಾ ಪಟ್ಟಿ ಪ್ರಕಟಿಸಲಾಗುವದು
Qualification:

ಅಭ್ಯರ್ಥಿಗಳು ಹುದ್ದೆಗಳಿಗನುಗುಣವಾಗಿ ಡಿಪ್ಲೊಮಾ (ಮೆಕ್ಯಾನಿಕಲ್, ಆಟೋಮೊಬೈಲ್  ಇಂಜಿನಿಯರಿಂಗ್, ಎಲೆಕ್ಟ್ರಿಕಲ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್), ಯಾವುದೇ ಪದವಿ ಹಾಗೂ ಪಿಯುಸಿ ವಿದ್ಯಾರ್ಹತೆಯನ್ನು ಹೊಂದಿರಬೇಕು.

Age Limit:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯೋಮಿತಿಯನ್ನು ಹೊಂದಿರಬೇಕು ಹಾಗೂ ಗರಿಷ್ಠ 24 ವರ್ಷ ವಯೋಮಿತಿಯನ್ನು ಮೀರಿರಬಾರದು. 

ಮೀಸಲಾತಿಗಳಿಗನುಗುಣವಾಗಿ ಈ ಕೆಳಗಿನಂತೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ 

SC / ST ಅಭ್ಯರ್ಥಿಗಳಿಗೆ-  5 ವರ್ಷ 

OBC ಅಭ್ಯರ್ಥಿಗಳಿಗೆ- 3 ವರ್ಷ

PwBD ಅಭ್ಯರ್ಥಿಗಳಿಗೆ - 10 ವರ್ಷ 
To Download the official notification

Comments