Loading..!

ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 182 ಟ್ರೇಡ್ ಅಪ್ಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Tags: ITI PUC
Published by: Hanamant Katteppanavar | Date:19 ಮಾರ್ಚ್ 2021
not found
ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 182 ಟ್ರೇಡ್ ಅಪ್ಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಪ್ರಕ್ರಿಯೆಯು ಮಾರ್ಚ್ 09 2021 ರಂದು ಪ್ರಾರಂಭಗೊಂಡು ಮತ್ತು ಮಾರ್ಚ 31 2021 ಕ್ಕೆ ಕೊನೆಗೊಳ್ಳುತ್ತದೆ.
* ಖಾಲಿ ಹುದ್ದೆಗಳ ವಿವರ  :
- ಎಲೆಕ್ಟ್ರಿಷಿಯನ್- 70 ಹುದ್ದೆಗಳು
- ಮೆಕ್ಯಾನಿಕ್ (ಡೀಸೆಲ್) - 40 ಹುದ್ದೆಗಳು
- ಯಂತ್ರವಾದಿ 32 ಹುದ್ದೆಗಳು
- ಫಿಟ್ಟರ್- 23 ಹುದ್ದೆಗಳು
- ವೆಲ್ಡರ್ (ಜಿ & ಇ) - 17 ಹುದ್ದೆಗಳು
- ಒಟ್ಟು- 182 ಹುದ್ದೆಗಳು
 
No. of posts:  182
Application Start Date:  9 ಮಾರ್ಚ್ 2021
Application End Date:  31 ಮಾರ್ಚ್ 2021
Selection Procedure: ಹುದ್ದೆಗೆ ಅಭ್ಯರ್ಥಿಗಳನ್ನು  ಆಯ್ಕೆ ಪಟ್ಟಿಯ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.
Qualification:
ಹುದ್ದೆಗಳ ಅನುಸಾರವಾಗಿ 8 ನೇ ತರಗತಿ , 10 +2 or Equivalent and ITI ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ .

 
Age Limit: ಹುದ್ದೆಗೆ ಕನಿಷ್ಠ - 15 ವರ್ಷಗಳನ್ನು ಪೂರೈಸಿರಬೇಕು ಮತ್ತು ಗರಿಷ್ಠ- 24 ವರ್ಷಗಳ ವಯೋಮಿತಿಯನ್ನು ಮೀರಿರಬಾರದು.
Pay Scale:
ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 7,000 /- ರೂ ಗಳಿಂದ 8,050 /- ರೂ ಗಳ ವರೆಗೆ ವೇತನವನ್ನು ನೀಡಲಾಗುವುದು.

 
Employment Type: FULL_TIME
Hiring Organization: KPSC Vaani https://www.kpscvaani.com
Job Location: KA,
To Download the official notification
Related Tags: ITI PUC

Comments