ಭಾರತೀಯ ನೌಕಾಪಡೆಯಲ್ಲಿ 210 SSC ಅಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Hanamant Katteppanavar | Date:30 ಡಿಸೆಂಬರ್ 2020

ಭಾರತೀಯ ನೌಕಾಪಡೆಯಲ್ಲಿ ಖಾಲಿ ಇರುವ ಒಟ್ಟು 210 SSC ಅಧಿಕಾರಿ ಹುದ್ದೆಗಳಿಗಾಗಿ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಡಿಸೆಂಬರ್ 31-2020 ರ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
* ಹುದ್ದೆಗಳ ವಿವರ :
* ಎಕ್ಸೆಕ್ಯೂಟಿವ್ ಶಾಖೆ:
- ಎಸ್‌ಎಸ್‌ಸಿ ಜನರಲ್ ಸರ್ವಿಸ್ (ಜಿಎಸ್ / ಎಕ್ಸ್) / ಹೈಡ್ರೊ ಕೇಡರ್- 40 ಹುದ್ದೆಗಳು
- ಎಸ್‌ಎಸ್‌ಸಿ ನೇವಲ್ ಆರ್ಮೆಮೆಂಟ್ ಇನ್ಸ್‌ಪೆಕ್ಟರೇಟ್ ಕೇಡರ್ (ಎನ್‌ಎಐಸಿ) - 16 ಹುದ್ದೆಗಳು
- ಎಸ್‌ಎಸ್‌ಸಿ ಅಬ್ಸರ್ವರ್- 06 ಹುದ್ದೆಗಳು
- ಎಸ್‌ಎಸ್‌ಸಿ ಪೈಲಟ್- 15 ಹುದ್ದೆಗಳು
- ಎಸ್‌ಎಸ್‌ಸಿ ಲಾಜಿಸ್ಟಿಕ್ಸ್- 20 ಹುದ್ದೆಗಳು
- ಎಸ್‌ಎಸ್‌ಸಿ ಎಕ್ಸ್ (ಐಟಿ) - 25 ಹುದ್ದೆಗಳು
* ತಾಂತ್ರಿಕ ಶಾಖೆ:
- ಎಸ್‌ಎಸ್‌ಸಿ ಎಂಜಿನಿಯರಿಂಗ್ ಶಾಖೆ [ಸಾಮಾನ್ಯ ಸೇವೆ (ಜಿಎಸ್)] - 30 ಹುದ್ದೆಗಳು
- ಎಸ್‌ಎಸ್‌ಸಿ ವಿದ್ಯುತ್ ಶಾಖೆ [ಸಾಮಾನ್ಯ ಸೇವೆ (ಜಿಎಸ್) - 40 ಹುದ್ದೆಗಳು
* ಶಿಕ್ಷಣ ಶಾಖೆ:
- ಎಸ್‌ಎಸ್‌ಸಿ ಶಿಕ್ಷಣ- 18 ಹುದ್ದೆಗಳು
No. of posts: 210
Application Start Date: 18 ಡಿಸೆಂಬರ್ 2020
Application End Date: 31 ಡಿಸೆಂಬರ್ 2020
Selection Procedure: - ಹುದ್ದೆಗೆ ಆಯ್ಕೆಪಟ್ಟಿ, ಮೆಡಿಕಲ್ ಟೆಸ್ಟ್ ಮತ್ತು ಮೂಲ ದಾಖಲೆಗಳ ಪರೀಶೀಲನೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
Qualification:
- ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳು ಬಿ.ಎಸ್ಸಿ, ಬಿ.ಕಾಂ, ಬಿ.ಎಸ್ಸಿ (ಐಟಿ), ಪಿ.ಜಿ ಡಿಪ್ಲೊಮಾ, ಬಿಇ, ಬಿ.ಟೆಕ್, ಎಂಬಿಎ, ಎಂ.ಎಸ್ಸಿ, ಎಂಸಿಎ, ಎಂ.ಟೆಕ್ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
Age Limit: * ಹುದ್ದೆಗಳ ಅನುಸಾರವಾಗಿ ಅಭ್ಯರ್ಥಿಗಳಿಗೆ ವಿವಿಧ ವಿದ್ಯಾಹತೆಯನ್ನು ನಿಗದಿಪಡಿಸಲಾಗಿದ್ದು, ಅಭ್ಯರ್ಥಿಗಳು ಈ ಕುರಿತ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದಾಗಿದೆ.





Comments