Life is like this loading!

We've to prepare well to perform better

ಭಾರತೀಯ ನೌಕಾಪಡೆಯಲ್ಲಿ 2700 ನಾವಿಕ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿoದ ಫೆಬ್ರವರಿ-2020 ರ ಬ್ಯಾಚ್ ಕೋರ್ಸ್ ನ ಅಧಿಸೂಚನೆ ಪ್ರಕಟಿಸಲಾಗಿದೆ.
Author: Basavaraj Halli | Date:2 ಜುಲೈ 2019
Image not found

  ಭಾರತೀಯ ನೌಕಾಪಡೆಯಲ್ಲಿ ಆರ್ಟಿಫಿಕೆರ್ ಅಪ್ಪ್ರೆಂಟಿಸ್(AA) ಮತ್ತು ಸೀನಿಯರ್ ಸೆಕೆಂಡರಿ ರಿಕೃಟ್ಸ್(SSR) ನಾವಿಕ ಹುದ್ದೆಗಳ ನೇಮಕಾತಿಗಾಗಿ ಅವಿವಾಹಿತ ಪುರುಷ ಅಭ್ಯರ್ಥಿಗಳಿoದ ಫೆಬ್ರವರಿ 2020 ರ ಬ್ಯಾಚ್ ಕೋರ್ಸ್ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಲಾಗಿದೆ. ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಬಹುದು ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

Important Dates :
- Starting Date to Apply Online: 28-06-2019
- Last Date to Apply Online: 10-07-2019
- Date for Exam: September 2019
- Date for Downloading Admit Card: tentatively one week before online examination.

No. of posts:  2700

Application Start Date:  2 ಜುಲೈ 2019

Application End Date:  10 ಜುಲೈ 2019

Work Location:  Indian Navy

Selection Procedure:  ಕಂಪ್ಯೂಟರ್ ಆಧಾರಿತ ಪರೀಕ್ಷೆ
ದೈಹಿಕ ಸಾಮರ್ಥ್ಯ ಪರೀಕ್ಷೆ
ವೈಧ್ಯಕೀಯ ಪರೀಕ್ಷೆ

Qualification:  PUC ವಿಜ್ಞಾನ ವಿಭಾಗದಲ್ಲಿ ಕನಿಷ್ಠ 60% ಪ್ರತಿಶತ ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

Fee:  ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ರೂಪಾಯಿ 205 /- ಅರ್ಜಿ ಶುಲ್ಕ ಪಾವತಿಸಬೇಕು.

* SC / ST ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ

Age Limit:  ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ದಿನಾಂಕ 01-02-2000 ರಿಂದ 31-01-2003 ರೊಳಗಾಗಿ ಜನಿಸಿರಬೇಕು.

* ಈ ಮೇಲಿನ ಲಿಂಕ್ ಗಳು ಓಪನ್ ಆಗದೆ ಇದ್ದಲ್ಲಿ browser ಬಳಸಿ kpscvaani.com ಜಾಲತಾಣಕ್ಕೆ ಭೇಟಿ ನೀಡಿ