Loading..!

ಭಾರತೀಯ ನೌಕಾಪಡೆಯಲ್ಲಿ 217 ಎಸ್‌ಎಸ್‌ಸಿ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ ಆಸಕ್ತ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಿ
Published by: Tajabi Pathan | Date:23 ಅಕ್ಟೋಬರ್ 2022
not found
ಭಾರತೀಯ ನೌಕಾಪಡೆಯಲ್ಲಿ 217 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ 21/10/2022 ರಿಂದ 6/11/2022 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆಗಳ ವಿವರ : 
 - ಸಾಮಾನ್ಯ ಸೇವೆ / ಹೈಡ್ರೊ ಕೇಡರ್ - 56 ಹುದ್ದೆಗಳು
 - ಏರ್ ಟ್ರಾಫಿಕ್ ಕಂಟ್ರೋಲರ್ - 5 ಹುದ್ದೆಗಳು 
 - ನೌಕಾ ವಾಯು ಕಾರ್ಯಾಚರಣೆ ಅಧಿಕಾರಿ - 15 ಹುದ್ದೆಗಳು 
 - ಪೈಲಟ್ - 25 ಹುದ್ದೆಗಳು
 - ಲಾಜಿಸ್ಟಿಕ್ಸ್ - 20 ಹುದ್ದೆಗಳು
 - ಶಿಕ್ಷಣ - 12 ಹುದ್ದೆಗಳು
 - ಎಂಜಿನಿಯರಿಂಗ್ ಶಾಖೆ [ಸಾಮಾನ್ಯ ಸೇವೆ (GS)] - 25 ಹುದ್ದೆಗಳು
 - ಎಲೆಕ್ಟ್ರಿಕಲ್ ಶಾಖೆ [ಸಾಮಾನ್ಯ ಸೇವೆ (GS)] - 45 ಹುದ್ದೆಗಳು
 - ನೇವಲ್ ಕನ್ಸ್ಟ್ರಕ್ಟರ್ - 14 ಹುದ್ದೆಗಳು 
 - ಒಟ್ಟು 217 ಹುದ್ದೆಗಳು
No. of posts:  217
Application Start Date:  21 ಅಕ್ಟೋಬರ್ 2022
Application End Date:  6 ನವೆಂಬರ್ 2022
Work Location:  ಭಾರತದಾದ್ಯಂತ
Selection Procedure:

ಭಾರತೀಯ ನೌಕಾಪಡೆ ನೇಮಕಾತಿಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ, ದಾಖಲೆ ಪರಿಶೀಲನೆ, ವೈದ್ಯಕೀಯ ಪರೀಕ್ಷೆ, ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

Qualification:

ಭಾರತೀಯ ನೌಕಾಪಡೆ ನೇಮಕಾತಿಯ ವಿವಿಧ ಹುದ್ದೆಗಳಿಗೆ BE/B.Tech/ M.Tech/ MSC/ MBA/ BSCವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್‌/ಸಂಸ್ಥೆಯಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

Age Limit:
 ಭಾರತೀಯ ನೌಕಾಪಡೆ ನೇಮಕಾತಿಯ ವಿವಿಧ ಹುದ್ದೆಗಳಿಗೆ ನೇಮಕಾತಿಗಾಗಿ 2 ಜೂಲೈ1996 ರಿಂದ 1 ಜನವರಿ 2004 ರ ನಡುವೆ  ಜನಿಸಿದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.
Pay Scale:
ಭಾರತೀಯ ನೌಕಾಪಡೆ ನೇಮಕಾತಿಯ ಎಸ್‌ಎಸ್‌ಸಿ ಅಧಿಕಾರಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 56,100/- -ರೂಗಳ ವರೆಗೆ ವೇತನವನ್ನು ನೀಡಲಾಗುವುದು.
To Download the Official Notification

Comments