Loading..!

ಕರ್ನಾಟಕ ಸರಕಾರ ಹಾಲು ಉತ್ಪಾದಕರ ಮಹಾಮಂಡಳ ನಿ., ಇಲ್ಲಿ ಖಾಲಿ ಇರುವ ವಿವಿಧ ವೃಂದಗಳಲ್ಲಿನ 487 ಹುದ್ದೆಗಳ ಭರ್ತಿಗೆ ನೇರ ನೇಮಕಾತಿ
Published by: Yallamma G | Date:20 ಅಕ್ಟೋಬರ್ 2022
not found

ಕರ್ನಾಟಕ ಸರಕಾರ ಹಾಲು ಉತ್ಪಾದಕರ ಮಹಾಮಂಡಳ ನಿ., ಬೆಂಗಳೂರು ಇಲ್ಲಿ ಖಾಲಿ ಇರುವ 487, ಹಿರಿಯ ಉಪ ನಿರ್ದೇಶಕ, ಸಹಾಯಕ ನಿರ್ದೇಶಕ, ಸುರಕ್ಷತಾ ಅಧಿಕಾರಿ, ಅಧೀಕ್ಷಕ, ಲೆಕ್ಕ ಸಹಾಯಕ, ಆಡಳಿತ ಸಹಾಯಕ ಮತ್ತು ಹಿರಿಯ ತಾಂತ್ರಿಕ ಸೇರಿದಂತೆ ವಿವಿಧ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಪ್ರಾರಂಭದ ದಿನಾಂಕ 20/10/2022 ಮತ್ತು ಕೊನೆಯ ದಿನಾಂಕ 19/11/2022 ರೊಳಗಾಗಿ ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ: 
ಹಿರಿಯ ಉಪ ನಿರ್ದೇಶಕ(ವಿತ್ತ) 1
ಹಿರಿಯ ಉಪ ನಿರ್ದೇಶಕ(ಮಾರುಕಟ್ಟೆ) 1
ಹಿರಿಯ ಉಪ ನಿರ್ದೇಶಕ(ಪಶು ಆಹಾರ) 1
ಉಪ ನಿರ್ದೇಶಕ(ವಿತ್ತ) 3
ಉಪ ನಿರ್ದೇಶಕ(ಪಶು ವೈದ್ಯಕೀಯ) 5
ವೈದ್ಯಾಧಿಕಾರಿ 1
ಬಯೋ ಸೆಕ್ಯೂರಿಟಿ ಆಫೀಸರ್ 1
ಉಪ ನಿರ್ದೇಶಕ(ಮಾರುಕಟ್ಟೆ) 4
ಉಪ ನಿರ್ದೇಶಕ(ಡಿ.ಟಿ)-(ಡೇರಿ ಕೆಮಿಸ್ಟ್ರಿ) 1
ಉಪ ನಿರ್ದೇಶಕ(ಡಿ.ಟಿ)-(ಡೇರಿ ಮೈಕ್ರೋಬಯಾಲಜಿ) 1
ಉಪ ನಿರ್ದೇಶಕ(ಉತ್ಪಾದನೆ)- (ಪುಡ್ ಸೈನ್ಸ್ & ಟೆಕ್ನಾಲಜಿ) 1
ಸಹಾಯಕ ನಿರ್ದೇಶಕ(ಡಿ.ಟಿ)(ಡೇರಿ ಟೆಕ್ನಾಲಜಿ) 25
ಸಹಾಯಕ ನಿರ್ದೇಶಕ(ಡಿ.ಟಿ)-(ಪುಡ್ ಟೆಕ್ನಾಲಜಿ/ಪುಡ್ ಸೈನ್ಸ್&ಟೆಕ್ನಾಲಜಿ) 1
ಸಹಾಯಕ ನಿರ್ದೇಶಕ(ಅಭಿಯಂತರ)-(ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್) 3
ಸಹಾಯಕ ನಿರ್ದೇಶಕ(ಅಭಿಯಂತರ)-(ಇಲೆಕ್ಟ್ರಿಕಲ್) 1
ಸಹಾಯಕ ನಿರ್ದೇಶಕ(ಅಭಿಯಂತರ)-(ಕೆಮಿಕಲ್) 1
ಸಹಾಯಕ ನಿರ್ದೇಶಕ(ಕೃಷಿ) 2
ವಿಜಿಲೆನ್ಸ್ ಆಫೀಸರ್ 1
ಸುರಕ್ಷತಾ ಅಧಿಕಾರಿ 1
ಸಹಾಯಕ ನಿರ್ದೇಶಕ(ಆರ್ಕಿಟೆಕ್ಚರ್) 1
ಸಹಾಯಕ ನಿರ್ದೇಶಕ(ತರಬೇತಿ)-(ಡೇರಿ ತಾಂತ್ರಿಕ) 1
ಸಹಾಯಕ ನಿರ್ದೇಶಕ(ತರಬೇತಿ)-(ಅಭಿಯಂತರ) 1
ಸಹಾಯಕ ನಿರ್ದೇಶಕ(ತರಬೇತಿ)-(ಕೃಷಿ) 1
ಸಹಾಯಕ ನಿರ್ದೇಶಕ(ತರಬೇತಿ)-(ಎಂ.ಎಸ್.ಡಬ್ಲ್ಯು-) 1
ಸಹಾಯಕ ನಿರ್ದೇಶಕ(ತರಬೇತಿ)-(ಸಹಕಾರ) 1
ಕಾರ್ಮಿಕ ಕಲ್ಯಾಣ/ಕಾನೂನು ಅಧಿಕಾರಿ 1
ಅಧೀಕ್ಷಕ(ಉಗ್ರಾಣ/ಖರೀದಿ) 1
ಅಧೀಕ್ಷಕ(ಆಡಳಿತ) 1
ಅಧೀಕ್ಷಕ(ಮಾರುಕಟ್ಟೆ) 10
ಅಧೀಕ್ಷಕ(ಕೋ-ಆರ್ಡಿನೇಟರ್ ಪ್ರೊಟೆಕ್ಷನ್) 4
ಹಿರಿಯ ಕೆಮಿಸ್ಟ್–(ಕೆಮಿಸ್ಟ್ರಿ) 3
ಹಿರಿಯ ಕೆಮಿಸ್ಟ್-(ಮೈಕ್ರೋ ಬಯಾಲಜಿ) 3
ಅಧೀಕ್ಷಕ(ತರಬೇತಿ) 4
ಲೆಕ್ಕ ಸಹಾಯಕ ದರ್ಜೆ-1 13
ಡೇರಿ ಮೇಲ್ವಿಚಾರಕ ದರ್ಜೆ-2 1
ಆಡಳಿತ ಸಹಾಯಕ ದರ್ಜೆ-2 40
ಲೆಕ್ಕ ಸಹಾಯಕ ದರ್ಜೆ-2 30
ಮಾರುಕಟ್ಟೆ ಸಹಾಯಕ ದರ್ಜೆ-2 23
ಲ್ಯಾಬ್ ಸಹಾಯಕ ದರ್ಜೆ-2(ಕೆಮಿಸ್ಟ್ರಿ) 15
ಲ್ಯಾಬ್ ಸಹಾಯಕ ದರ್ಜೆ-2 (ಮೈಕ್ರೋಬಯಾಲಜಿ) 15
ಹಿರಿಯ ತಾಂತ್ರಿಕ-(ಬಾಯ್ಲರ್) 10
ಶೀಘ್ರಲಿಪಿಗಾರ ದರ್ಜೆ-2 1
ಕಿರಿಯ ಸಿಸ್ಟಂ ಆಪರೇಟರ್ 15
ಹಿರಿಯ ಕೋ-ಆರ್ಡಿನೇಟರ್(ಪ್ರೊಟೆಕ್ಷನ್) 6
ಸ್ಟಾಪ್ ನರ್ಸ್ 3
ಕಿರಿಯ ತಾಂತ್ರಿಕ- (ಮೆಕಾಟ್ರಾನಿಕ್ಸ್) 12
ಕಿರಿಯ ತಾಂತ್ರಿಕ-(ರಿಫ್ರಿಜರೇಷನ್&ಏರ್‍ಕಂಡೀಷನ್) 18
ಕಿರಿಯ ತಾಂತ್ರಿಕ- (ಫಿಟ್ಟರ್) 25
ಕಿರಿಯ ತಾಂತ್ರಿಕ- (ಟರ್ನರ್) 19
ಕಿರಿಯ ತಾಂತ್ರಿಕ-(ವೆಲ್ಡರ್) 12
ಕಿರಿಯ ತಾಂತ್ರಿಕ- (ಇಲೆಕ್ಟ್ರಿಕಲ್) 45
ಕಿರಿಯ ತಾಂತ್ರಿಕ-(ಇಲೆಕ್ಟ್ರಿಕಲ್ & ಇಲೆಕ್ಟ್ರಾನಿಕ್ಸ್) 17
ಕಿರಿಯ ತಾಂತ್ರಿಕ-(ಇನ್ಸ್ಟ್ರುಮೆಂಟೇಷನ್) 8
ಕಿರಿಯ ತಾಂತ್ರಿಕ- (ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್) 12
ಕಿರಿಯ ತಾಂತ್ರಿಕ- (ಮೆಕ್ಯಾನಿಸ್ಟ್) 4
ಕಿರಿಯ ತಾಂತ್ರಿಕ- (ಬಾಯ್ಲರ್) 26
ಕೋ-ಆರ್ಡಿನೇಟರ್(ಪ್ರೊಟೆಕ್ಷನ್) 10
ಸಹಾಯಕ 14

No. of posts:  487
Application Start Date:  20 ಅಕ್ಟೋಬರ್ 2022
Application End Date:  19 ನವೆಂಬರ್ 2022
Work Location:  ಬೆಂಗಳೂರು, ಕರ್ನಾಟಕ
Selection Procedure: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಿ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ 1:5 ರ ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುವುದು, ಸಂದರ್ಶನ ಮತ್ತು ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಒಟ್ಟುಗೂಡಿಸಿ ಮೆರಿಟ್ ಪಟ್ಟಿ ತಯಾರಿಸಲಾಗುವುದು, ಮೆರಿಟ್ ಹಾಗೂ ಮೀಸಲಾತಿಯ ಆಧಾರದ ಮೇಲೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು.
Qualification: ಅಭ್ಯರ್ಥಿಗಳು ಹುದ್ದೆಗಳಿಗನುಗುಣವಾಗಿ CS/ ICWA/ ACS/ PGDM/ MVSC/ MBA/ B.com/ B.Sc/ BVSC/ MBBS/ BE/ B.Tech/ M.Tech/ M.Sc/ MSW/ ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಹೊಂದಿರಬೇಕು.
Fee:

* ಪರಿಶಿಷ್ಟ ಜಾತಿ , ಪರಿಶಿಷ್ಠ ಮಂಗಡ , ಪ್ರವರ್ಗ -1 ಅಂಗವಿಕಲ ಅಭ್ಯರ್ಥಿಗಳು ಪಾವತಿಸಬೇಕಾದ ಶುಲ್ಕ Rs. 500/- (ಬ್ಯಾಂಕ್ ಶುಲ್ಕ ಪ್ರತ್ಯೇಕ).
* ಇತರೆ  ವರ್ಗದ ಅಭ್ಯರ್ಥಿಗಳು ಪಾವತಿಸಬೇಕಾದ ಶುಲ್ಕ Rs. 1000/- (ಬ್ಯಾಂಕ್ ಶುಲ್ಕ ಪ್ರತ್ಯೇಕ).

Age Limit:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಕನಿಷ್ಠ 18 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು ಹಾಗೂ ಗರಿಷ್ಠ 35 ವರ್ಷಗಳ ವಯೋಮಿತಿಯನ್ನು ಮೀರಿರಬಾರದು
- ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಗರಿಷ್ಠ 38 ವರ್ಷಗಳು ಹಾಗೂ 
- SC ST ಪ್ರವರ್ಗ-1 ರ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.

Pay Scale:

ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗನುಗುಣವಾಗಿ ವಿವಿಧ ರೀತಿಯ ಮಾಸಿಕ ವೇತನವನ್ನು ನಿಗದಿಪಡಿಸಿದೆ. ಅಭ್ಯರ್ಥಿಗಳು ಅಧಿಸೂಚನೆಯನ್ನು ಗಮನಿಸಬೇಕು.
-ಈ ನೇಮಕಾತಿಯ ಕುರಿತು ಇನ್ನೂ ಹೆಚ್ಚಿನ ಸವಿವರವಾದ ಮಾಹಿತಿ ಗಾಗಿ ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.

Employment Type: FULL_TIME
Hiring Organization: KPSC Vaani https://www.kpscvaani.com
Job Location: ಬೆಂಗಳೂರು, ಕರ್ನಾಟಕ, KA,
To Download the Official Notification : KMF Recruitment

Comments