Loading..!

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಲ್ಲಿ ಖಾಲಿಯಿರುವ ಹುದ್ದೆಗೆ ಅರ್ಜಿ ಆಹ್ವಾನ
Published by: Surekha Halli | Date:23 ಜುಲೈ 2020
not found
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಲ್ಲಿ ಖಾಲಿಯಿರುವ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಇ-ಮೇಲ ವಿಳಾಸಕ್ಕೆ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯನ್ನು ಸಲ್ಲಿಸಲು 10-08-2020 ಕೊನೆಯ ದಿನಾಂಕವಾಗಿದೆ.
* ಹುದ್ದೆಯ ವಿವರ :
- ಪ್ರಾಜೆಕ್ಟ್ ಸೈಂಟಿಸ್ಟ್ - ಸಿ (ಮೆಡಿಕಲ್ /ನಾನ್-ಮೆಡಿಕಲ್)

- ಇ-ಮೇಲ ವಿಳಾಸ : nieprojectcell@nieicmr.org.in
Application Start Date:  22 ಜುಲೈ 2020
Application End Date:  10 ಆಗಸ್ಟ್ 2020
Qualification: - ಪ್ರಿವೆಂಟಿವ್ ಮತ್ತು ಸೋಶಿಯಲ್ ಮೆಡಿಸಿನ್‌ನಲ್ಲಿ ಸ್ನಾತಕೋತ್ತರ ಪದವಿ / ಸಾರ್ವಜನಿಕ ಆರೋಗ್ಯ / ಸಾಂಕ್ರಾಮಿಕ ರೋಗಶಾಸ್ತ್ರ / ಅರ್ಥಶಾಸ್ತ್ರ / ಸಾರ್ವಜನಿಕ
ಆಡಳಿತ / ಆಡಳಿತ / ವಾಸ್ತವಿಕ ವಿಜ್ಞಾನದ ನಂತರ ಎಂಬಿಬಿಎಸ್ ನಲ್ಲಿ ಒಂದು ವರ್ಷದ ಅನುಭವ ಹೊಂದಿರಬೇಕು.
Age Limit: - ಗರಿಷ್ಟ ವಯಸ್ಸಿನ ಮಿತಿ 40 ವರ್ಷಗಳು
Pay Scale: - ವೈದ್ಯಕೀಯ ಹುದ್ದೆಗೆ : ತಿಂಗಳಿಗೆ ರೂ .64,000 / -
- ವೈದ್ಯಕೀಯೇತರ ಹುದ್ದೆಗೆ: ತಿಂಗಳಿಗೆ ರೂ .51,000 / -

- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಕೂಡಲೇ ಡೌನ್ಲೋಡ್ ಮಾಡಿಕೊಳ್ಳಿ.
To Download Official Notification

Comments