ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದಲ್ಲಿ ಖಾಲಿ ಇರುವ ವ್ಯವಸ್ಥಾಪಕ ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Surekha Halli | Date:22 ಜುಲೈ 2020

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದಲ್ಲಿ ಖಾಲಿ ಇರುವ ವ್ಯವಸ್ಥಾಪಕ ಸೇರಿ ವಿವಿಧ 31 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು 05-08-2020 ಕೊನೆಯ ದಿನಾಂಕವಾಗಿದೆ. * ಹುದ್ದೆಗಳ ವಿವರ : - ಪ್ರದಾನ ವ್ಯವಸ್ಥಾಪಕರು (ಎಫ್ & ಎ) - ಪ್ರದಾನ ವ್ಯವಸ್ಥಾಪಕರು (ಪ್ರಾಜೆಕ್ಟ್ ಫೈನಾನ್ಸ್) - ಉಪ ಪ್ರದಾನ ವ್ಯವಸ್ಥಾಪಕರು (ಎಫ್ & ಎ) - ಸಹಾಯಕ ಪ್ರದಾನ ವ್ಯವಸ್ಥಾಪಕರು (ಎಫ್ & ಎ) - ವ್ಯವಸ್ಥಾಪಕರು (ಎಫ್ & ಎ) - ಸಹಾಯಕ ವ್ಯವಸ್ಥಾಪಕರು (ಎಫ್ & ಎ) - ಕಾರ್ಯನಿರ್ವಾಹಕ ಸಹಾಯಕರು (ಎಫ್ & ಎ) - ಈ ನೇಮಕಾತಿಯ ಕುರಿತು ಹೆಚ್ಚಿನ ಸವಿವರವಾದ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಕೂಡಲೇ ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಿ.
No. of posts: 16
Application Start Date: 21 ಜುಲೈ 2020
Application End Date: 5 ಆಗಸ್ಟ್ 2020
Employment Type: FULL_TIME
Hiring Organization: KPSC Vaani https://www.kpscvaani.com
Job Location: KA,





Comments