Loading..!

ಭಾರತೀಯ ಕರಾವಳಿ ಕಾವಲುಪಡೆಯಲ್ಲಿ 350 ಯಾಂತ್ರಿಕ ಮತ್ತು ನಾವಿಕ ಹುದ್ದೆಗಳ ನೇಮಕಾತಿ
Published by: Rukmini Krushna Ganiger | Date:14 ಜೂನ್ 2021
not found
ಭಾರತೀಯ ರಕ್ಷಣಾ ಪಡೆಗಳ ನೌಕಾ ಅಂಗದ ಭಾಗವಾಗಿರುವ ಕರಾವಳಿ ನೌಕಾ ಪಡೆಯಲ್ಲಿ ಯಾಂತ್ರಿಕ ಮತ್ತು ನಾವಿಕ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

- ಹುದ್ದೆಗಳ ವಿವರ :  
*ಯಾಂತ್ರಿಕ ಮೆಕ್ಯಾನಿಕಲ್-20.
*ಯಾಂತ್ರಿಕ ಎಲೆಕ್ಟ್ರಿಕಲ್-13.
*ಯಾಂತ್ರಿಕ ಎಲೆಕ್ಟ್ರಾನಿಕ್ಸ್ -07.
*ನಾವಿಕ (ಜನರಲ್ ಡ್ಯೂಟಿ)-260.
*ನಾವಿಕ (ಡೊಮೆಸ್ಟಿಕ್ ಬ್ರಾಂಚ್)-50.
No. of posts:  350
Application Start Date:  2 ಜುಲೈ 2021
Application End Date:  16 ಜುಲೈ 2021
Work Location:  india
Selection Procedure: - ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆನ್ಲೈನ್ ಪರೀಕ್ಷೆ ಮತ್ತು ದೈಹಿಕ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಆಯ್ಕೆಪಟ್ಟಿ ರಚಿಸಿ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
Qualification: - ಹುದ್ದೆಗಳಿಗೆ ಅನುಗುಣವಾಗಿ SSLC, PUC, DIPLOMA ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
Fee:
ಅರ್ಜಿದಾರರು 250/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕಿರುತ್ತದೆ. 

(ಎಲ್ಲ ಪ.ಜಾ/ಪ.ಪಂ/ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೂ ಅನ್ವಯ).
Age Limit:
 - ಕನಿಷ್ಟ 15 ವರ್ಷ ವಯಸ್ಸನ್ನು ಹೊಂದಿರಬೇಕು.

 - ಗರಿಷ್ಟ 22 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. 

* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ. 
Pay Scale:
- ವೇತನ ಶ್ರೇಣಿಯ ಮಾಹಿತಿಯ ಬಗ್ಗೆ ತಿಳಿಯಲು ಅಧಿಕೃತ ಜಾಲತಾಣ ಅಥವಾ ಅಧಿಸೂಚನೆಯನ್ನು ವೀಕ್ಷಿಸಬಹುದು.

 
To Download the Official Notification

Comments

Malingaray Talakeri ಜುಲೈ 7, 2021, 2:26 ಅಪರಾಹ್ನ
Saipan Shaikh ಜುಲೈ 17, 2021, 4:29 ಅಪರಾಹ್ನ