ಭಾರತೀಯ ವಾಯುಪಡೆಯಲ್ಲಿ ವಿವಿಧ ವಿಭಾಗಳಲ್ಲಿ ತಾಂತ್ರಿಕ ಮತ್ತು ತಾಂತ್ರಿಕೇತರ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Basavaraj Halli | Date:21 ಜೂನ್ 2020

ಭಾರತೀಯ ವಾಯುಪಡೆಯ ಹಾರಾಟ ವಿಭಾಗ ಮತ್ತು ಭೂ ಕೆಲಸ (ಫ್ಲೈಯಿಂಗ್ ಬ್ರಾಂಚ್ ಮತ್ತು ಗ್ರೌಂಡ್ ಡ್ಯೂಟಿ) ಶಾಖೆಗಳಲ್ಲಿ ತಾಂತ್ರಿಕ ಮತ್ತು ತಾಂತ್ರಿಕೇತರ ಶಾಖೆಗಳಿಗೆ ಎಎಫ್‌ಸಿಎಟಿ (01/2020) ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಲಾಗಿದೆ.
ಜನವರಿ 2021 ರಿಂದ ಪ್ರಾರಂಭವಾಗುವ NCC ವಿಶೇಷ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಈ ನೇಮಕಾತಿ ನಡೆಯಲಿದ್ದು, ಈ ಹುದ್ದೆಗಳ ನೇಮಕಾತಿ ಕುರಿತು ಈ ಕೆಳಗೆ ನೀಡಿರುವ ಮಾಹಿತಿ ಓದಿಕೊಳ್ಳಿ
ಪ್ರಮುಖ ದಿನಾಂಕಗಳು :
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 15-06-2020
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮುಕ್ತಾಯ ದಿನಾಂಕ: 14-07-2020
- ಆನ್‌ಲೈನ್ ಪರೀಕ್ಷೆಯ ದಿನಾಂಕ: 19, 20-09-2020
- ಪ್ರವೇಶ ಪತ್ರ ನೀಡುವ ದಿನಾಂಕ: 04-09-2020 ನಂತರ

No. of posts: 256
Application Start Date: 21 ಜೂನ್ 2020
Application End Date: 14 ಜುಲೈ 2020
Work Location: Across India
Qualification: * ಅಭ್ಯರ್ಥಿಗಳು ಗಣಿತ ಮತ್ತು ಭೌತಶಾಸ್ತ್ರದಲ್ಲಿ ಕನಿಷ್ಠ 50 ಶೇಕಡಾ ಅಂಕಗಳೊಂದಿಗೆ PUC ಪಾಸಾಗೋರಬೇಕು.
* ಪದವಿ ಅಥವಾ ಬಿಇ / ಬಿ ಟೆಕ್ ಪದವಿ ಅಥವಾ ಸಂಬಂಧಿತ ಎಂಜಿನಿಯರಿಂಗ್ ವಿಭಾಗಗಳಲ್ಲಿ ಅಸೋಸಿಯೇಟ್ ಮೆಂಬರ್‌ಶಿಪ್ ಆಫ್ ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ (ಇಂಡಿಯಾ) ಅಥವಾ ಏರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾದ ವಿಭಾಗ ಎ ಮತ್ತು ಬಿ ಪರೀಕ್ಷೆಯನ್ನು ಅಭ್ಯರ್ಥಿಗಳು ಪಾಸಾಗಿರಬೇಕು
* ಪದವಿ ಅಥವಾ ಸ್ನಾತಕೋತ್ತರ ಪದವಿ (ಸಂಬಂಧಿತ ವಿಷಯಗಳು)

Fee: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ರೂಪಾಯಿ 250 ಅರ್ಜಿ ಶುಲ್ಕ ಪಾವತಿಸಬೇಕು
Age Limit: ದಿನಾಂಕ 01-07-2021ರಂತೆ ಈ ಕೆಳಗಿನಂತಿರುತ್ತದೆ.
ಫ್ಲೈಯಿಂಗ್ ಶಾಖೆಗಾಗಿ(ಹಾರಾಟ ವಿಭಾಗ) :
- ಕನಿಷ್ಠ ವಯಸ್ಸು: 20 ವರ್ಷಗಳು
- ಗರಿಷ್ಠ ವಯಸ್ಸು: 24 ವರ್ಷಗಳು
* ಅಭ್ಯರ್ಥಿಗಳು 02-07-1997 ರಿಂದ 01-07-2001ರ ನಡುವೆ ಜನಿಸಿರಬೇಕು.
ಗ್ರೌಂಡ್ ವರ್ಕ್ (ತಾಂತ್ರಿಕ ಮತ್ತು ತಾಂತ್ರಿಕೇತರ) ಶಾಖೆ:
- ಕನಿಷ್ಠ ವಯಸ್ಸು: 20 ವರ್ಷಗಳು
- ಗರಿಷ್ಠ ವಯಸ್ಸು: 26 ವರ್ಷಗಳು
* ಅಭ್ಯರ್ಥಿಗಳು 02-07-1995 ರಿಂದ 01-07-2001ರ ನಡುವೆ ಜನಿಸಿದ ಜನಿಸರಬೇಕು.

Comments