ಭಾರತೀಯ ವಾಯುಪಡೆಯಲ್ಲಿ (IAF) ಗ್ರೂಪ್ ಸಿ ನಾಗರಿಕ (Group C Civilian) ವೃಂದದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ | ರಾಜ್ಯದಲ್ಲೂ ಖಾಲಿ ಇವೆ ಹುದ್ದೆಗಳು
Published by: Rukmini Krushna Ganiger | Date:3 ಸೆಪ್ಟೆಂಬರ್ 2021

- ಭಾರತೀಯ ಸಶಸ್ತ್ರ ಪಡೆಗಳ ಅಂಗವಾಗಿರುವ, ಸಿಬ್ಬಂದಿ ಮತ್ತು ವಿಮಾನ ಸ್ವತ್ತುಗಳ ಪೂರಕತೆಯಲ್ಲಿ ವಿಶ್ವದ ವಾಯುಪಡೆಗಳಲ್ಲಿ ನಾಲ್ಕನೇ ಸ್ಥಾನದಲ್ಲಿರುವ 'ಭಾರತೀಯ ವಾಯುಪಡೆ' (IAF) ಯ ವಿವಿಧ ವಾಯುಪಡೆ ನಿಲ್ದಾಣಗಳು/ಘಟಕಗಳಲ್ಲಿ ಖಾಲಿ ಇರುವ ಗ್ರೂಪ್ ಸಿ ನಾಗರಿಕ (Group 'C' Civilian) ವೃಂದದ ವಿವಿಧ ಹುದ್ದೆಗಳಿಗೆಜಾಹೀರಾತು ದಿನಾಂಕ: 02-09-2021 ರಂದು ಅರ್ಜಿ ಆಹ್ವಾನಿಸಿದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಫ್ ಲೈನ್ ಮುಖಾಂತರ ಕೊನೆಯ ದಿನಾಂಕ : ಜಾಹೀರಾತಿನ ದಿನಾಂಕದಿಂದ 30 ದಿನಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಫ್ ಲೈನ್ ಮುಖಾಂತರ ಕೊನೆಯ ದಿನಾಂಕ : ಜಾಹೀರಾತಿನ ದಿನಾಂಕದಿಂದ 30 ದಿನಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
-ಹುದ್ದೆಗಳ ವಿವರ :
* ಕುಕ್ (ಸಾಮಾನ್ಯ ದರ್ಜೆ) - 23.
* ಮೆಸ್ ಸಿಬ್ಬಂದಿ - 01.
* ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ - 103.
* ಹೌಸ್ ಕೀಪಿಂಗ್ ಸಿಬ್ಬಂದಿ - 23.
* ಹಿಂದಿ ಟೈಪಿಸ್ಟ್ - 03.
* ವಿಭಾಗದ ಗುಮಾಸ್ತ - 10.
* ಕಾರ್ಪೆಂಟರ್ -03.
* ಪೇಂಟರ್ - 02.
* ಅಂಗಡಿ ಕೀಪರ್ - 06.
* ಸೂಪರ್‌ಡೆಂಟ್ (ಅಂಗಡಿ) - 03.
No. of posts: 174
Application Start Date: 2 ಸೆಪ್ಟೆಂಬರ್ 2021
Application End Date: 1 ಅಕ್ಟೋಬರ್ 2021
Work Location: India
Selection Procedure: - ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆಯು ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ದೈಹಿಕ ದಕ್ಷತೆ ಪರೀಕ್ಷೆ (PFT) ಅನುಸಾರವಾಗಿರುತ್ತದೆ.
Qualification: - ಅಭ್ಯರ್ಥಿಗಳು ಆಯಾ ಹುದ್ದೆಗಳಿಗೆ ಸಂಬಂಧಿಸಿದಂತೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಬೋರ್ಡ್ ದಿಂದ ಇಂಟೆರ್ ಮೀಡಿಯೇಟ್ ಅಥವಾ SSLC (10th), ITI , ಪದವಿ ವಿದ್ಯಾರ್ಹತೆಯನ್ನು ಪಡೆದಿರಬೇಕು ಹಾಗೂ 01 ಅಥವಾ 02 ವರ್ಷದ ಸೇವಾನುಭವವನ್ನು ಹೊಂದಿರಬೇಕು.
Age Limit: - ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 18 ಹಾಗೂ ಗರಿಷ್ಠ 25 ಆಗಿರುತ್ತದೆ.
ಸರ್ಕಾರದ ಸೂಚನೆಯಂತೆ ಎಲ್ಲಾ ಅರ್ಹ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ
ಸರ್ಕಾರದ ಸೂಚನೆಯಂತೆ ಎಲ್ಲಾ ಅರ್ಹ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ
Pay Scale:
- ವರ್ಗಾವಾರು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಆಯಾ ಹುದ್ದೆಗಳಿಗೆ ಅನ್ವಯವಾಗುವ ವೇತನ ಶ್ರೇಣಿ ಪಡೆಯಲು ಅರ್ಹರಿರುತ್ತಾರೆ.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.





Comments