Loading..!

ಬ್ಯಾಂಕಿಂಗ್ ಸಿಬಂದ್ದಿ ಆಯ್ಕೆ ಸಂಸ್ಥೆಯು(IBPS) 2019 ನೇ ಸಾಲಿನಲ್ಲಿ ಪ್ರೋಬಟಿನರಿ ಆಫೀಸರ್ಸ್ ಹುದ್ದೆಗಳ ನೇಮಕಾತಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ
| Date:4 ಆಗಸ್ಟ್ 2019
not found
ನೀವು ಪದವಿದರಾಗಿದ್ದು ಭಾರತೀಯ ಬ್ಯಾಂಕುಗಳಲ್ಲಿ ಆಫೀಸರ್ಸ್ ಹುದ್ದೆಗಳಿಗೆ ಆಯ್ಕೆಯಾಗುವ ಕನಸು ಹೊಂದಿದ್ದೀರೇ..? ಹಾಗಿದ್ದಲ್ಲಿ ನಿಮಗಿದು ಸುವರ್ಣಾವಕಾಶ, ಭಾರತೀಯ ಬ್ಯಾಂಕಿಂಗ್ ಸಿಬಂದ್ದಿ ನೇಮಕಾತಿ ಸಂಸ್ಥೆಯು ಸುಮಾರು 4336 ಪ್ರೋಬಟಿನರಿ ಅಥವಾ ಮ್ಯಾನೇಜಿಂಗ್ ಟ್ರೈನಿ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಪ್ರಕಟಿಸಿದ್ದು, ಈ ಕುರಿತ ಸವಿವರವಾದ ಮಾಹಿತಿ ನಿಮಗಾಗಿ

ಪ್ರಮುಖ ದಿನಾಂಕಗಳು :
ನೋಂದಣಿ ಮತ್ತು ಶುಲ್ಕ ಪಾವತಿಗೆ ಆರಂಭಿಕ ದಿನಾಂಕ: 07-08-2019
ನೋಂದಣಿ ಮತ್ತು ಶುಲ್ಕದ ಪಾವತಿಗೆ ಕೊನೆಯ ದಿನಾಂಕ: 28-08-2019
ಪೂರ್ವ ಪರೀಕ್ಷೆಯ ತರಬೇತಿಗಾಗಿ ಕರೆ ಪತ್ರಗಳ ಡೌನ್‌ಲೋಡ್: ಸೆಪ್ಟೆಂಬರ್ 2019
ಪೂರ್ವ ಪರೀಕ್ಷೆಯ ತರಬೇತಿ: 23-09-2019 ರಿಂದ 28-09-2019
ಆನ್‌ಲೈನ್ ಪರೀಕ್ಷೆಗೆ ಕರೆ ಪತ್ರಗಳ ಡೌನ್‌ಲೋಡ್ - ಪೂರ್ವಭಾವಿ: ಅಕ್ಟೋಬರ್ 2019
ಆನ್‌ಲೈನ್ ಪೂರ್ವಭಾವಿ ಪರೀಕ್ಷೆ : 12 ರಿಂದ 20-10-2019
ಆನ್‌ಲೈನ್ ಪೂರ್ವಭಾವಿ ಪರೀಕ್ಷೆಯ ಫಲಿತಾಂಶ : ಅಕ್ಟೋಬರ್ / ನವೆಂಬರ್ 2019
ಆನ್‌ಲೈನ್ ಮುಖ್ಯ ಪರೀಕ್ಷೆಗೆ ಕರೆ ಪತ್ರದ ಡೌನ್‌ಲೋಡ್ : ನವೆಂಬರ್ 2019
ಆನ್‌ಲೈನ್ ಮುಖ್ಯ ಪರೀಕ್ಷೆ : 30-11-2019
ಮುಖ್ಯ ಪರೀಕ್ಷೆ ಫಲಿತಾಂಶದ ಘೋಷಣೆ-: ಡಿಸೆಂಬರ್ 2019
ಸಂದರ್ಶನಕ್ಕಾಗಿ ಕರೆ ಪತ್ರಗಳ ಡೌನ್‌ಲೋಡ್: ಜನವರಿ 2020
ಸಂದರ್ಶನದ ನಡವಳಿಕೆ : ಜನವರಿ / ಫೆಬ್ರವರಿ 2020
ತಾತ್ಕಾಲಿಕ ಹಂಚಿಕೆ : ಏಪ್ರಿಲ್ 2020
No. of posts:  4336
Application Start Date:  7 ಆಗಸ್ಟ್ 2019
Application End Date:  28 ಆಗಸ್ಟ್ 2019
Work Location:  ಭಾರತದಾದ್ಯಂತ
Selection Procedure: ಈ ಕೆಳಕಂಡ ಮೂರು ಹಂತಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ
* ಪ್ರಾಥಮಿಕ ಪರೀಕ್ಷೆ
* ಮುಖ್ಯ ಪರೀಕ್ಷೆ
* ಸಂದರ್ಶನ
Qualification: ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಹೊಂದಿರಬೇಕು
Fee: ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕಡ್ಡಾಯವಾಗಿ ಅರ್ಜಿ ಶುಲ್ಕ ಪಾವತಿಸಬೇಕಾಗಿದ್ದು, ರೂಪಾಯಿ 600/- ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
* SC/ ST/ PWBD ಅಭ್ಯರ್ಥಿಗಳಿಗೆ ರೂಪಾಯಿ 100 /- ಶುಲ್ಕ ನಿಗದಿಪಡಿಸಲಾಗಿದೆ
Age Limit: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿಯು 20 ವರ್ಷ ಮತ್ತು ಗರಿಷ್ಠ ವಯೋಮಿತಿಯು 30 ವರ್ಷಗಳಾಗಿವೆ
* ಮೀಸಲಾತಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆಯಿದ್ದು ಅಭ್ಯರ್ಥಿಗಳು ಅಧಿಸೂಚನೆಯನ್ನು ಗಮನಿಸಬೇಕು
ಈ ರಕ್ಷಾ ಬಂಧನದಲ್ಲಿ ಉತ್ತಮ ದರ್ಜೆಯ ರಾಖಿಗಳನ್ನು amazon ನಿಂದ ರಿಯಾಯಿತಿ ದರದಲ್ಲಿ ಕೊಂಡುಕೊಳ್ಳಿ

Comments