Loading..!

ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (HIMS) ಖಾಲಿ ಇರುವ ವಿವಿಧ ಭೋದಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Tags: Degree PG
Published by: Rukmini Krushna Ganiger | Date:16 ಆಗಸ್ಟ್ 2021
not found
ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿರುವ ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (HIMS) ನಲ್ಲಿ ಖಾಲಿ ಇರುವ 79 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ: 27-08-2021 ರೊಳಗೆ ಅರ್ಜಿ ಸಲ್ಲಿಸಬಹುದು.

- ಹುದ್ದೆಗಳ ವಿವರ :

1. ಪ್ರಾಧ್ಯಾಪಕರು - 05

2. ಸಹ ಪ್ರಾಧ್ಯಾಪಕರು - 17 

3. ಸಹಾಯಕ - 31

4. ಹಿರಿಯ ನಿವಾಸಿಗಳು - 12

5. ಶಿಕ್ಷಕರು - 14
No. of posts:  79
Application Start Date:  15 ಆಗಸ್ಟ್ 2021
Application End Date:  27 ಆಗಸ್ಟ್ 2021
Work Location:  Karnataka
Selection Procedure: - ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳನ್ನು ವಾಕ್-ಇನ್ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.
Qualification: - ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವರ್ಗಾವಾರು ಹುದ್ದೆಗಳಿಗೆ ಸಂಬಂಧಿಸಿದಂತೆ ವೈದ್ಯಕೀಯ ವಿಭಾಗದನ್ವಯ ಪದವಿ / ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು.
Fee:
- ಅಭ್ಯರ್ಥಿಗಳು ರೂ .2000 ಅರ್ಜಿ ಶುಲ್ಕವನ್ನು ಸಲ್ಲಿಸಬೇಕು.

ಹಾವೇರಿಯಲ್ಲಿ ವಿಶೇಷ ಅಧಿಕಾರಿ ಹಾವೇರಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಪರವಾಗಿ ಡ್ರಾ ಮಾಡಲಾಗಿದೆ, ಹಾವೇರಿಯಲ್ಲಿ ದಿನಾಂಕ : 27/8/2021, ಸಂಜೆ 5:00 ಗಂಟೆಗೆ ಅರ್ಜಿ ಶುಲ್ಕವನ್ನು ಪಾವತಿಸಬೇಕು.
Pay Scale: - ಆಯ್ಕೆಯಾದ ಅರ್ಹ ಅಭ್ಯರ್ಥಿಗಳಿಗೆ ಮಾಸಿಕವಾಗಿ ಅಧಿಕೃತ ಅಧಿಸೂಚನೆ ಅನ್ವಯ ವೇತನ ನೀಡಲಾಗುವದು.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
To Download the Official Notification

Comments