Loading..!

ಹಾವೇರಿ ಜಿಲ್ಲೆಯ ಭಾರತೀಯ ಆದಿಮಜಾತಿ ಸೇವಕ ಸಂಘದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Tags: PUC SSLC
Published by: Bhagya R K | Date:26 ಜೂನ್ 2024
not found

ಹಾವೇರಿ ಜಿಲ್ಲೆಯ ಭಾರತೀಯ ಆದಿಮಜಾತಿ ಸೇವಕ ಸಂಘ (ರಿ) ರಾಣೆಬೆನ್ನೂರು ಇದರ ಅನುದಾನಿತ ಪ್ರಾಢಶಾಲೆಗಳು ಮತ್ತು ಸ್ವತಂತ್ರ ಪದವಿ-ಪೂರ್ವ ಕಾಲೇಜ್, ಇಂದಿರಾ ನಗರ, ರಾಣೆಬೆನ್ನೂರು ಇಲ್ಲಿ ಖಾಲಿ ಇರುವ 04 ಸಿಪಾಯಿ, ಸಹಾಯಕರು, ಗ್ರಂಥಪಾಲಕರು ಮತ್ತು ವೃತ್ತಿ ಶಿಕ್ಷಣ ಮತ್ತು ಡ್ರಾಯಿಂಗ್ ಸೇರಿದಂತೆ ವಿವಿಧ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. 


ಈ ನೇಮಕಾತಿಯ ಕುರಿತ ಸವಿವರವಾದ ಮಾಹಿತಿ, ಅಧಿಕೃತ ಅಧಿಸೂಚನೆ ಅನ್ನು ಈ ಕೆಳೆಗೆ ನೀಡಲಾಗಿದೆ.

No. of posts:  4
Application Start Date:  26 ಜೂನ್ 2024
Application End Date:  9 ಜುಲೈ 2024
Work Location:  ಹಾವೇರಿ ಜಿಲ್ಲೆ
Selection Procedure:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ನಡೆಸುವ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.


ಈ ಹುದ್ದೆಗಳಿಗೆ ದಿನಾಂಕ 09/07/2024 ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವಾಗಿದೆ. ಈ  ಹುದ್ದೆಗಳಿಗೆ ಅಂಚೆ ಮೂಲಕ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬಹದಾಗಿರುತ್ತದೆ.  


ಅರ್ಜಿ ಸಲ್ಲಿಸವ ವಿಳಾಸ :
- ಪದವಿ ಪೂರ್ವ ವಿಭಾಗಕ್ಕೆ ಅರ್ಜಿ ಸಲ್ಲಿಸುವ ವಿಳಾಸ.
ಪದವಿ ಪೂರ್ವ ಕಾಲೇಜು ಇಂದಿರಾ ನಗರ, ರಾಣೇಬೆನ್ನೂರು  
- ಪ್ರೌಢ ಶಾಲಾ ವಿಭಾಗ ಅರ್ಜಿ ಸಲ್ಲಿಸುವ ವಿಳಾಸ:
* ವೃತ್ತಿ ಶಿಕ್ಷಣ/ ಡ್ರಾಯಿಂಗ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಿ.ಎ.ಜೆ.ಎಸ್.ಎಸ್. ಪ್ರೌಢಶಾಲೆ ಅಂತರವಳ್ಳಿ 
* ಸಿಪಾಯಿ ಮತ್ತು ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಲು ಬಿ.ಎ.ಜೆ.ಎಸ್.ಎಸ್. ಪ್ರೌಢಶಾಲೆ ಅಂತರವಳ್ಳಿ 


ಹುದ್ದೆಗಳ ವಿವರ : 04
- ಪದವಿ ಪೂರ್ವ ವಿಭಾಗ 
ಗ್ರಂಥಪಾಲಕ : 01
- ಪ್ರೌಢ ಶಾಲಾ ವಿಭಾಗ 
ವೃತ್ತಿ ಶಿಕ್ಷಣ/ ಡ್ರಾಯಿಂಗ್  : 01
ಸಿಪಾಯಿ - 01
ಸಹಾಯಕ : 01

Qualification:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ M.LIB, BA, SSLC, PUC ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪೂರ್ಣಗೊಳಿಸಿರಬೇಕು.

Fee:

ವಿದ್ಯಾರ್ಹತೆಯ ಝರಾಕ್ಸ್ ದಾಖಲಾತಿಗಳೊಂದಿಗೆ ಬೋಧಕ ಹುದ್ದೆಗೆ ರೂ. 1000/- ಹಾಗೂ ಬೋಧಕೇತರರು ರೂ. 500/- ರೂಪಾಯಿಗಳ ಪೋಸ್ಟಲ್ ಆರ್ಡರ್ ಲಗತ್ತಿಸಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.

Pay Scale:

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ ವೇತನ ನೀಡಲಾಗುವದು.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.

To Download Official Notification

Comments