ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನಲ್ಲಿ ಖಾಲಿ ಇರುವ ವಿವಿಧ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಕೇಂದ್ರ ಸರ್ಕಾರದ ನೇಮಕಾತಿಗೆ ಆಸಕ್ತರಾದ ಅಭ್ಯರ್ಥಿಗಳಿಗಾಗಿ ಮಹತ್ವದ ಅವಕಾಶ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL India) ಸಂಸ್ಥೆಯಲ್ಲಿ ಖಾಲಿ ಇರುವ ಒಟ್ಟು127 ಅಪ್ರೆಂಟಿಸ್ ಹುದ್ದೆಗಳ ಭರ್ತಿ ಮಾಡಲು ಅಧಿಸೂಚನೆ ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.
ಹುದ್ದೆಗಳ ವಿವರ : 127
(a) Technician (Diploma) Apprentices:
1 Electronics & Communication Engineering : 20
2 Mechanical Engineering : 5
3 Electrical & Electronics Engineering : 4
4 Civil Engineering : 1
5 Computer Science & Engineering : 4
(b) General Stream Apprentices: 32
1 B.Com : 15
2 B.Sc (Electronics) : 10
3 B.Sc (Chemistry) : 2
4 B.Sc (Computers) : 5
(c) Engineering Graduate Apprentices: 61
1 Electronics & Communication Engineering : 30
2 Mechanical Engineering : 13
3 Electrical & Electronics Engineering : 10
4 Civil Engineering : 2
5 Computer Science & Engineering : 4
6 Aeronautical Engineering : 2
ವಿದ್ಯಾರ್ಹತೆ :
Technician (Diploma) Apprentice : Diploma
General Stream Apprentice : B.Com, B.Sc, Graduation
Engineering Graduate Apprentice : Graduation ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವ ವಿದ್ಯಾಲಯದಿಂದ ಪಡೆದಿರಬೇಕು.
ಆಯ್ಕೆ ವಿಧಾನ : ಸಂದರ್ಶನದ ಮೂಲಕ ಆಯ್ಕೆಮಾಡಿಕೊಳ್ಳಲಾಗುತ್ತದೆ.
ಸಂದರ್ಶನ ನಡೆಯುವ ದಿನಾಂಕಗಳು :\
- Technician (Diploma) Apprentice : 29th May 2025
- General Stream Apprentice : 30th May 2025
- Engineering Graduate Apprentice : 31th May 2025
ಸಂದರ್ಶನ ನಡೆಯುವ ಸ್ಥಳ :
Utsav Sadan Auditorium, Behind Department of Training & Development, Hindustan Aeronautics Limited, Avionics Division, Balanagar, Hyderabad-500042
To Download Official Notification
Hindustan Aeronautics Limited Jobs 2025
HAL Job Notification 2025
HAL Vacancy 2025
How to apply for HAL Recruitment 2025 online
Eligibility criteria for HAL engineer and technician posts
HAL job openings for diploma and graduate engineers
HAL selection process and exam dates 2025
HAL apprenticeship training notification 2025
HAL Careers 2025





Comments