Loading..!

ಹಿಂದುಸ್ತಾನ ಏರೋನಾಟಿಕ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ 165 ವಿವಿಧ ಅಪ್ಪ್ರೆಂಟಿಸ್ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ
Published by: Hanamant Katteppanavar | Date:10 ಫೆಬ್ರುವರಿ 2021
not found
ಭಾರತದ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದುಸ್ತಾನ ಏರೋನಾಟಿಕ್ಸ್ ಲಿಮಿಟೆಡ್ (HAL) ನಲ್ಲಿ ಖಾಲಿ ಇರುವ ಒಟ್ಟು 165 ವಿವಿಧ ಅಪ್ಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. 
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಅರ್ಜಿ ಪ್ರಕ್ರಿಯೆಯು ಫೆಬ್ರುವರಿ 25 2021 ರಂದು ಕೊನೆಗೊಳ್ಳುತ್ತದೆ.
* ಹುದ್ದೆಗಳ ವಿವರ :
- ಏರೋನಾಟಿಕಲ್ ಎಂಜಿನಿಯರ್- 05 ಹುದ್ದೆಗಳು
- ಕಂಪ್ಯೂಟರ್ ಎಂಜಿನಿಯರ್- 05 ಹುದ್ದೆಗಳು
- ಸಿವಿಲ್ ಎಂಜಿನಿಯರ್- 02 ಹುದ್ದೆಗಳು
- ಎಲೆಕ್ಟ್ರಿಕಲ್ ಎಂಜಿನಿಯರ್ -18 ಹುದ್ದೆಗಳು
- ಎಲೆಕ್ಟ್ರಾನಿಕ್ಸ್ ಮತ್ತು ದೂರಸಂಪರ್ಕ ಎಂಜಿನಿಯರ್ - 20 ಹುದ್ದೆಗಳು
- ಮೆಕ್ಯಾನಿಕಲ್ ಎಂಜಿನಿಯರ್- 30 ಹುದ್ದೆಗಳು
- ಪ್ರೊಡಕ್ಷನ್ ಎಂಜಿನಿಯರ್- 04 ಹುದ್ದೆಗಳು
- ಇನ್ಸ್ಟ್ರುಮೆಂಟೇಶನ್ ಎಂಜಿನಿಯರ್- 03 ಹುದ್ದೆಗಳು
* ತಂತ್ರಜ್ಞ (ಡಿಪ್ಲೊಮಾ) ಅಪ್ರೆಂಟಿಸ್:
- ಏರೋನಾಟಿಕಲ್ ಎಂಜಿನಿಯರ್- 02 ಹುದ್ದೆಗಳು
- ಸಿವಿಲ್ ಎಂಜಿನಿಯರ್- 02 ಹುದ್ದೆಗಳು
- ಕಂಪ್ಯೂಟರ್ ಎಂಜಿನಿಯರ್- 05 ಹುದ್ದೆಗಳು
- ಎಲೆಕ್ಟ್ರಿಕಲ್ ಎಂಜಿನಿಯರ್- 20 ಹುದ್ದೆಗಳು
- ಎಲೆಕ್ಟ್ರಾನಿಕ್ಸ್ ಮತ್ತು ದೂರಸಂಪರ್ಕ ಎಂಜಿನಿಯರ್ -15 ಹುದ್ದೆಗಳು
- ಮೆಕ್ಯಾನಿಕಲ್ ಎಂಜಿನಿಯರ್- 30 ಹುದ್ದೆಗಳು
- ಲೋಹಶಾಸ್ತ್ರ- 02 ಹುದ್ದೆಗಳು
- ಪಾಲಿಮರ್- 02 ಹುದ್ದೆಗಳು
No. of posts:  165
Application End Date:  25 ಫೆಬ್ರುವರಿ 2021
Qualification: ಹುದ್ದೆಗೆ ಅನುಗುಣವಾಗಿ ಡಿಪ್ಲೋಮ ಮತ್ತು ಇಂಜಿನಿಯರಿಂಗ್ ಪದವಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
Pay Scale: ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 9000 /- ರೂ ಗಳ ವರೆಗೆ ವೇತನವನ್ನು ನೀಡಲಾಗುವುದು.
Employment Type: FULL_TIME
Hiring Organization: KPSC Vaani https://www.kpscvaani.com
Job Location: KA,
To Download the official notification
Related Tags: Diploma Engineering

Comments