ಎಲೆಕ್ಟ್ರಾನಿಕ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ (ECIL) ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ
Published by: Hanamant Katteppanavar | Date:31 ಅಕ್ಟೋಬರ್ 2020

ಎಲೆಕ್ಟ್ರಾನಿಕ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ (ECIL) ಖಾಲಿ ಇರುವ 25 ಟೆಕ್ನಿಕಲ್ ಅಧಿಕಾರಿ ಮತ್ತು ಲಯೇಶನ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅರ್ಜಿಸಲ್ಲಿಸಬಹುದಾಗಿದೆ. ಈ ನೇಮಕಾತಿಯ ಕುರಿತು ಹೆಚ್ಚಿನ ಸವಿವರವಾದ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಪ್ರಕಟಣೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದಾಗಿದೆ.
ಹುದ್ದೆಗಳ ವಿವರ:
- ಟೆಕ್ನಿಕಲ್ ಅಧಿಕಾರಿ - 24 ಹುದ್ದೆಗಳು
- ಲಯೇಶನ್ ಅಧಿಕಾರಿ - 1 ಹುದ್ದೆ
No. of posts: 25
Application Start Date: 23 ಅಕ್ಟೋಬರ್ 2020
Application End Date: 3 ನವೆಂಬರ್ 2020
Selection Procedure: - ಮೆರಿಟ್ ಆಧಾರದ ಮೇಲೆ, ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನ
Qualification: - ಪದವಿ ಮತ್ತು ಬಿ.ಇ/ಬಿ.ಟೆಕ್ ವಿದ್ಯಾರ್ಹತೆಯನ್ನು ಹೊಂದಿರಬೇಕು.
Fee: - ಅರ್ಜಿದಾರರು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.
Age Limit: -ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ- ಗರಿಷ್ಟ 30 ವರ್ಷ ಮತ್ತು
- ಲಯೇಶನ್ ಅಧಿಕಾರಿ ಹುದ್ದೆಗಳಿಗೆ- ಗರಿಷ್ಟ 50 ವರ್ಷ
- ಲಯೇಶನ್ ಅಧಿಕಾರಿ ಹುದ್ದೆಗಳಿಗೆ- ಗರಿಷ್ಟ 50 ವರ್ಷ
Pay Scale: - ಟೆಕ್ನಿಕಲ್ ಆಫೀಸರ್ ಹುದ್ದೆಗಳಿಗೆ : ತಿಂಗಳಿಗೆ 23,000/- ರೂ
- ಲಯೇಶನ್ ಅಧಿಕಾರಿ ಹುದ್ದೆಗಳಿಗೆ: ತಿಂಗಳಿಗೆ 75,000/- ರೂ
- ಲಯೇಶನ್ ಅಧಿಕಾರಿ ಹುದ್ದೆಗಳಿಗೆ: ತಿಂಗಳಿಗೆ 75,000/- ರೂ





Comments