Loading..!

ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗದಿಂದ 5846 ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
Tags: PUC
Published by: Basavaraj Halli | Date:9 ಸೆಪ್ಟೆಂಬರ್ 2020
not found
ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗ(SSC)ದಿಂದ ದೆಹಲಿ ಪೊಲೀಸ ಇಲಾಖೆಯಲ್ಲಿ ಖಾಲಿ ಇರುವ ಸುಮಾರು 5846 ಕಾನ್‌ಸ್ಟೆಬಲ್ (Executive) (ಪುರುಷ ಮತ್ತು ಮಹಿಳೆ) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದೆ.
ಪ್ರಮುಖ ದಿನಾಂಕಗಳು:
* ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 01-08-2020
* ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07-09-2020 (23:30)
* ಆನ್‌ಲೈನ್ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 09-09-2020 (23:30)
* ಆಫ್‌ಲೈನ್ ಚಲನ್ ಪಾವತಿಸಲು ಕೊನೆಯ ದಿನಾಂಕ: 11-09-2020 (23:30)
* ಪರೀಕ್ಷೆಯ ದಿನಾಂಕ: 27-11-2020 ರಿಂದ 14-12-2020
No. of posts:  5846
Application Start Date:  1 ಆಗಸ್ಟ್ 2020
Application End Date:  7 ಸೆಪ್ಟೆಂಬರ್ 2020
Last Date for Payment:  9 ಸೆಪ್ಟೆಂಬರ್ 2020
Qualification: ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ / ಮಂಡಳಿಯಿಂದ 10+2 ಅಥವಾ ದ್ವಿತೀಯ PUC ವಿದ್ಯಾರ್ಹತೆಯನ್ನು ಹೊಂದಿರಬೇಕು.
Fee: ಎಲ್ಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ: ರೂ. 100/-
* ಮಹಿಳೆಯರಿಗೆ / ಎಸ್‌ಸಿ / ಎಸ್‌ಟಿ / ಮಾಜಿ ಸೈನಿಕ ಅಭ್ಯರ್ಥಿಗಳಿಗೆ: ಯಾವುದೇ ಶುಲ್ಕವಿಲ್ಲ
- ಪಾವತಿ ವಿಧಾನ : SBI ಚಲನ್ / SBI ನೆಟ್ ಬ್ಯಾಂಕಿಂಗ್ / ಡೆಬಿಟ್ ಕಾರ್ಡ್
Age Limit: ಕನಿಷ್ಠ ವಯಸ್ಸು: 18 ವರ್ಷಗಳು
ಗರಿಷ್ಠ ವಯಸ್ಸು: 25 ವರ್ಷಗಳು
- ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ಅನ್ವಯಿಸುತ್ತದೆ.
Pay Scale: Pay Level-3: Rs 21700 - 69100
To Download Official Notification

Comments

Pramod Kodli ಆಗ. 4, 2020, 11:23 ಪೂರ್ವಾಹ್ನ