ಬೆಂಗಳೂರಿನ ಕಾಫಿ ಮಂಡಳಿಯ ಕಾಫಿ ಗುಣಮಟ್ಟ ವಿಭಾಗದಲ್ಲಿ ಖಾಲಿ ಇರುವ ತಾಂತ್ರಿಕ ಸಹಾಯಕರ ಹುದ್ದೆ ನೇಮಕಕ್ಕೆ ಅರ್ಜಿ ಆಹ್ವಾನ
Published by: Basavaraj Halli | Date:14 ಜುಲೈ 2020

ಬೆಂಗಳೂರಿನ ಕಾಫಿ ಮಂಡಳಿಯ ಕಾಫಿ ಗುಣಮಟ್ಟ ವಿಭಾಗದಲ್ಲಿ ಖಾಲಿ ಇರುವ ತಾಂತ್ರಿಕ ಸಹಾಯಕರ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹಾಗೂ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು 2020 ಜುಲೈ 31 ಕೊನೆಯ ದಿನವಾಗಿರುತ್ತದೆ.
No. of posts: 2
Application Start Date: 14 ಜುಲೈ 2020
Application End Date: 31 ಜುಲೈ 2020
Qualification: ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ / ರಸಾಯನಶಾಸ್ತ್ರ / ಜೀವರಾಸಾಯನಿಕ / ಸೂಕ್ಷ್ಮ ಜೀವವಿಜ್ಞಾನ / ಜೈವಿಕ ತಂತ್ರಜ್ಞಾನ ದಲ್ಲಿ ಎಂ.ಎಸ್ಸಿ(M.sc) ಪದವಿ ಪಡೆದಿರಬೇಕು.
Age Limit: ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳು ಗರಿಷ್ಠ 35 ವರ್ಷಗಳನ್ನು ಮೀರಬಾರದು.
Employment Type: FULL_TIME
Hiring Organization: KPSC Vaani https://www.kpscvaani.com
Work Location: ಬೆಂಗಳೂರು, KA,
To Download Official Notification
Related Tags: PG




Comments