ಕೇಂದ್ರೀಯ ಕೈಗಾರಿಕಾ ರಕ್ಷಣಾ ಪಡೆಯವರಿಂದ (CISF) 2019 ನೇ ಸಾಲಿನ ಮುಖ್ಯ ಪೇದೆ (ಪುರುಷ /ಮಹಿಳೆ) ನೇಮಕಾತಿ ಅರ್ಜಿ ಆಹ್ವಾನ
| Date:21 ನವೆಂಬರ್ 2019

2019 ವರ್ಷದ ಕ್ರೀಡಾ ಪಟುಗಳ ಕೋಟಾದಡಿ ಮುಖ್ಯ ಪೇದೆ (GD) ಹುದ್ದೆಗಳ ತಾತ್ಕಾಲಿಕವಾಗಿ ಭರ್ತಿಮಾಡುವ ಸಲುವಾಗಿ ಭಾರತೀಯ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
2019 ವರ್ಷದ ಕ್ರೀಡಾ ಪಟುಗಳ ಕೋಟಾದಡಿ ಖಾಲಿ ಇರುವ ಮುಖ್ಯ ಪೇದೆ (GD) ಹುದ್ದೆಗಳ ವಿವರ ಮತ್ತು ಹೆಚ್ಚಿನ ಇವರಗಳನ್ನು ಈ ಕೆಳಗೆ ನೀಡಿರುವ ಮಾಹಿತಿ ಮೂಲಕ ಪಡೆಯಬಹುದು
2019 ವರ್ಷದ ಕ್ರೀಡಾ ಪಟುಗಳ ಕೋಟಾದಡಿ ಖಾಲಿ ಇರುವ ಮುಖ್ಯ ಪೇದೆ (GD) ಹುದ್ದೆಗಳ ವಿವರ ಮತ್ತು ಹೆಚ್ಚಿನ ಇವರಗಳನ್ನು ಈ ಕೆಳಗೆ ನೀಡಿರುವ ಮಾಹಿತಿ ಮೂಲಕ ಪಡೆಯಬಹುದು
No. of posts: 300
Application Start Date: 21 ನವೆಂಬರ್ 2019
Application End Date: 17 ಡಿಸೆಂಬರ್ 2019
Selection Procedure: (ಎ) ಟ್ರಯಲ್ ಟೆಸ್ಟ್,
(ಬಿ) ಪ್ರಾವೀಣ್ಯತೆಯ ಪರೀಕ್ಷೆ
(ಸಿ) ಅಂತಿಮ ಆಯ್ಕೆ
(ಡಿ) ವೈದ್ಯಕೀಯ ಪರೀಕ್ಷೆ
(ಬಿ) ಪ್ರಾವೀಣ್ಯತೆಯ ಪರೀಕ್ಷೆ
(ಸಿ) ಅಂತಿಮ ಆಯ್ಕೆ
(ಡಿ) ವೈದ್ಯಕೀಯ ಪರೀಕ್ಷೆ
Qualification: * ಅಭ್ಯರ್ಥಿಗಳು 12 ನೇ ತರಗತಿ ಉತ್ತೀರ್ಣರಾಗುವದರೊಂದಿಗೆ ಆಟ, ಕ್ರೀಡೆ ಮತ್ತು ಅಥ್ಲೆಟಿಕ್ಸ್‌ನಲ್ಲಿ ರಾಜ್ಯ / ರಾಷ್ಟ್ರೀಯ / ಅಂತರರಾಷ್ಟ್ರೀಯತೆಯನ್ನು ಪ್ರತಿನಿಧಿಸುವ ಮನ್ನಣೆ ಹೊಂದಿರಬೇಕು.
Age Limit: * ಅಭ್ಯರ್ಥಿಗಳಿಗೆ ಕನಿಷ್ಠ ವಯಸ್ಸು: 18 ವರ್ಷಗಳು
* ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸು: 23 ವರ್ಷಗಳು
-ವಯೋಮಿತಿ ಸಡಿಲಿಕೆ ನಿಯಮಗಳ ಪ್ರಕಾರ ಅನ್ವಯಿಸುತ್ತದೆ
* ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸು: 23 ವರ್ಷಗಳು
-ವಯೋಮಿತಿ ಸಡಿಲಿಕೆ ನಿಯಮಗಳ ಪ್ರಕಾರ ಅನ್ವಯಿಸುತ್ತದೆ
Pay Scale: ಕಾಲಕಾಲಕ್ಕೆ ಕೇಂದ್ರ ಸರ್ಕಾರಿ ನೌಕರರಿಗೆ ನೀಡಲಾಗುವ ಮ್ಯಾಟ್ರಿಕ್ಸ್ ಲೆವೆಲ್ -4 (ರೂ .25,500-81,100 / -) ಜೊತೆಗೆ ಸಾಮಾನ್ಯ ಭತ್ಯೆಗಳನ್ನ ನೀಡಲಾಗುವದು

Comments