ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಯಿಂದ ವಿವಿಧ 357 ಹುದ್ದೆಗಳಿಗ ನೇಮಕಕ್ಕೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
| Date:16 ನವೆಂಬರ್ 2019

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (CBSC) 357 ವಿವಿಧ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಬಹುದು. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಡಿಸೆಂಬರ್ 16,2019ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆಗಳ ವಿವರ: * ಅಸಿಸ್ಟೆಂಟ್ ಸೆಕ್ರೆಟರಿ, * ಅನಾಲಿಸ್ಟ್, * ಜ್ಯೂನಿಯರ್ ಹಿಂದಿ ಟ್ರಾನ್ಸ್‌ಲೇಟರ್, * ಸೀನಿಯರ್ ಅಸಿಸ್ಟೆಂಟ್, * ಸ್ಟೆನೋಗ್ರಾಫರ್, * ಅಕೌಂಟೆಂಟ್, * ಜ್ಯೂನಿಯರ್ ಅಸಿಸ್ಟೆಂಟ್, * ಜ್ಯೂನಿಯರ್ ಅಕೌಂಟೆಂಟ್
No. of posts: 357
Application Start Date: 16 ನವೆಂಬರ್ 2019
Application End Date: 16 ಡಿಸೆಂಬರ್ 2019
Work Location: ಭಾರತದೆಲ್ಲೆಡೆ
Selection Procedure: ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ
Qualification: ಹುದ್ದೆಗಳಿಗನುಸಾರ ಪದವಿ, ಬಿ.ಇ/ಬಿ.ಟೆಕ್ / ಎಂ.ಎಸ್ಸಿ ಎಂಸಿಎ, ಸ್ನಾತಕೋತ್ತರ ಪದವಿ,12ನೇ ತರಗತಿ /ದ್ವಿತೀಯ ಪಿಯುಸಿ ವಿದ್ಯಾರ್ಹತೆಯನ್ನು ಹೊಂದಿರಬೇಕು
Age Limit: ಹುದ್ದೆಗಳಿಗನುಸಾರ ಕನಿಷ್ಟ 18 ರಿಂದ ಗರಿಷ್ಟ 27,30,35 ಮತ್ತು 40 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
Pay Scale: ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗನುಸಾರ ವೇತವನ್ನು ನೀಡಲಾಗುವುದು.
Employment Type: FULL_TIME
Hiring Organization: KPSC Vaani https://www.kpscvaani.com
Job Location: ಭಾರತದೆಲ್ಲೆಡೆ, KA,





Comments